ನೆಪ್ಚೂನ್
From Wikipedia
ಇದು ನಮ್ಮ ಸೌರ ಮಂಡಲದ ಎಂಟನೇ ಗ್ರಹ. ೧೮೪೫ ರಲ್ಲಿ ಇದನ್ನು ಮೊದಲು ಗುರುತಿಸಲಾಯಿತು. ಸೂರ್ಯನಿಂದ ಸುಮಾರು ೪೪೯೬.೫ ಮಿಲಿಯ ಕಿ.ಮೀ.ದೂರದಲ್ಲಿರುವ ಇದು ಸೂರ್ಯನಿಗೆ ಒಂದು ಪ್ರದಕ್ಷಿಣೆ ಬರಲು ೧೬೪.೭೯ ವರ್ಷ ತೆಗೆದುಕೊಳ್ಳುತ್ತದೆ. ಆದರೆ ತನ್ನ ಅಕ್ಷದಲ್ಲಿ ಕೇವಲ ೧೫ ಗಂಟೆ ೪೮ ನಿಮಿಷಗಳಲ್ಲಿ ಒಂದು ಸುತ್ತು ಬರುತ್ತದೆ. ಇದರ ವ್ಯಾಸ ೪೯೫೦೦ ಕಿ.ಮೀ. ಭೂಮಿಗಿಂತ ೧೭ ಪಟ್ಟು ಹೆಚ್ಚು ದ್ರವ್ಯರಾಶಿ ಹೊಂದಿದೆ. ಇದಕ್ಕೆ ನಾಲ್ಕು ಉಪಗ್ರಹಗಳಿವೆ.
ನಮ್ಮ ಸೌರವ್ಯೂಹ |
ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಎಸ್ಟೆರೊಇಡ್ ಪಟ್ಟಿ |
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ |