ಆಂಗ್ಲ
From Wikipedia
ಆಂಗ್ಲ (English) | ||
---|---|---|
ಉಚ್ಛಾರಣೆ: | IPA: /ˈɪŋglɪʃ/ | |
ಬಳಕೆಯಲ್ಲಿರುವ ಪ್ರದೇಶಗಳು: |
ಆಸ್ಟ್ರೇಲಿಯ, ಕೆನಡ, ಐರ್ಲೆಂಡ್, ನ್ಯೂ ಜೀಲ್ಯಾಂಡ್, ಯು.ಕೆ., ಯು.ಎಸ್.ಎ. ಮತ್ತಿತರ | |
ಒಟ್ಟು ಮಾತನಾಡುವವರು: |
ಪ್ರಥಮ ಭಾಷೆ: ೩೫೪ ಮಿಲಿಯನ್[೧] ದ್ವಿತೀಯ ಭಾಷೆ: ೧ - ೧.೫ ಬಿಲಿಯನ್ |
|
ಶ್ರೇಯಾಂಕ: | ಮಾತೃಭಾಷೆಯಾಗಿ ೩ನೇ; ಎಲ್ಲಾ ಮಾತುಗಾರರನ್ನು ಸೇರಿಸಿದರೆ ೧ನೇ ಅಥವ ೨ನೇ (ಏಣಿಕೆಯ ರೀತಿಯಂತೆ) |
|
ಭಾಷಾ ಕುಟುಂಬ: | ಇಂಡೋ-ಯುರೋಪಿಯನ್ ಜರ್ಮನಿಕ್ ಪಶ್ಚಿಮ ಜರ್ಮನಿಕ್ ಆಂಗ್ಲೊ-ಫ್ರಿಸಿಯನ್ ಆಂಗ್ಲಿಕ್ ಆಂಗ್ಲ (English) |
|
ಬರವಣಿಗೆ: | ಲ್ಯಾಟಿನ್ ಅಕ್ಷರಮಾಲೆ | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | De jure, exclusive: Liberia, several Commonwealth countries De jure, non-exclusive: Canada, Hong Kong, Ireland, South Africa, Kenya, India, Pakistan, Philippines, Singapore, Kosovo, Zimbabwe De facto, exclusive: Australia De facto, non-exclusive: New Zealand, United Kingdom, United States |
|
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | en | |
ISO 639-2: | eng | |
ISO/FDIS 639-3: | eng | |
ಟೆಂಪ್ಲೇಟು:Infobox ಭಾಷೆ/IPA notice |
ಆಂಗ್ಲ (English) - ಪ್ರಪಂಚದಲ್ಲಿನ ಪ್ರಮುಖ ಭಾಷೆಗಳಲ್ಲೊಂದು.
ಈ ಭಾಷೆಯ ಲಿಪಿಯಲ್ಲಿ ೨೬ ಅಕ್ಷರಗಳಿವೆ ಹಾಗೂ ಅವುಗಳ ಎರಡು ರೂಪಗಳಿವೆ.
ದೊಡ್ಡ ಅಕ್ಷರಗಳು (uppercase letters): A B C D E F G H I J K L M N O P Q R S T U V W X Y Z
ಸಣ್ಣ ಅಕ್ಷರಗಳು (lowercase letters): a b c d e f g h i j k l m n o p q r s t u v w x y z
೫ ಸ್ವರಗಳು: A(a), E(e), I(i), O(o), U(u)
ಉಳಿದ ೨೧ ಅಕ್ಷರಗಳು, ವ್ಯಂಜನಗಳು.