ಭೋಜಪುರಿ
From Wikipedia
ಭೋಜಪುರಿ () | |
---|---|
ಬಳಕೆ: | ಭಾರತ |
ಪ್ರದೇಶ: | ದಕ್ಷಿಣ ಏಶಿಯಾ |
ಬಳಸುವ ಜನಸ೦ಖ್ಯೆ: | |
Genetic classification: | |
ಅಧಿಕೃತ ಸ್ಥಾನಮಾನ | |
ಅಧಿಕೃತ ಭಾಷೆ: | ಭಾರತ |
ಮೇಲ್ವಿಚಾರ ನಡೆಸುವ ಸಂಸ್ಥೆ: | |
ಭಾಷಾ ಕೋಡ್ | |
ISO 639-1 | |
ISO 639-2 | |
SIL | |
ಇವನ್ನೂ ನೋಡಿ: ಭಾಷೆಗಳು |
ಭೋಜಪುರಿ ಇಂಡೊ-ಯೂರೋಪಿಯನ್ ಭಾಷೆಗಳ ಪಂಗಡಕ್ಕೆ ಸೇರಿದ ಒಂದು ಭಾಷೆ. ಇದರ ಬಳಕೆ ಹೆಚ್ಚಾಗಿ ಭಾರತದ ರಾಜ್ಯಗಳಾದ ಬಿಹಾರ, ಜಾರ್ಖಂಡ್ ಉತ್ತರ ಪ್ರದೇಶಗಳಲ್ಲಿದೆ. ಸುಮಾರು ೨೬ ದಶಲಕ್ಷ ಜನರು ಈ ಭಾಷೆಯನ್ನು ಮಾತನಾಡುತ್ತಾರೆ.