ಟೆಂಪ್ಲೇಟು:ಸುದ್ದಿ
From Wikipedia
ಸುದ್ದಿಯಲ್ಲಿ...
- ನವೆಂಬರ್ ೯, ೨೦೦೬: ಬೆಂಗಳೂರಿನಲ್ಲಿ ಕನ್ನಡದ ಲೇಖಕಿ ಎಚ್.ಜಿ.ರಾಧಾದೇವಿ ನಿಧನ.
- ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಜಿ ಎಸ್ ಶಿವರುದ್ರಪ್ಪನವರಿಗೆ (ಚಿತ್ರಿತ) "ರಾಷ್ಟ್ರಕವಿ" ಎಂಬ ಬಿರುದು ಪುರಸ್ಕಾರ.
- ನವೆಂಬರ್ ೧ ಕರ್ನಾಟಕದಲ್ಲಿ ಐವತ್ತನೆಯ ರಾಜ್ಯೋತ್ಸವ ಸಂಭ್ರಮ. ಕರ್ನಾಟಕದ ರಾಜಧಾನಿಗೆ ಬ್ಯಾಂಗಲೋರ್ ಇಂದ ಬೆಂಗಳೂರು ಎಂದು ಕನ್ನಡೀಕರಣ.
- ಅಕ್ಟೋಬರ್ ೨೪, ಕೇಂದ್ರ ಮಂತ್ರಿಯಾಗಿ ನಟ ಅಂಬರೀಶ್ ಪ್ರಮಾಣವಚನ ಸ್ವೀಕಾರ.
- ಅಕ್ಟೋಬರ್ ೧೩,೨೦೦೬: ಬಾಂಗ್ಲಾದೇಶದ ಗ್ರಾಮೀಣ್ ಬ್ಯಾಂಕ್ ಹಾಗು ಅದರ ಸಂಸ್ಥಾಪಕರಾದ ಮೊಹಮ್ಮದ ಯೂನುಸ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ.
- ಅಕ್ಟೋಬರ್ ೦೯,೨೦೦೬: ಉತ್ತರ ಕೊರಿಯಾ ದೇಶದಿಂದ ಪರಮಾಣು ಪರೀಕ್ಷೆ.
- ಸೆಪ್ಟೆಂಬರ್ ೨೫,೨೦೦೬: ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರದ ವಿಧಾನಸಭೆ ಹಾಗು ವಿಧಾನಪರಿಷತ್ನ ಐತಿಹಾಸಿಕ ಸಮಾವೇಶ ಆರಂಭ.
- ಸೆಪ್ಟೆಂಬರ್ ೨೪, ೨೦೦೬: ಚೆನ್ನೈನಲ್ಲಿ ಖ್ಯಾತ ಚಿತ್ರನಟಿ,ಭರತನಾಟ್ಯ ಕಲಾವಿದೆ ಪದ್ಮಿನಿ ನಿಧನ.
ಇದನ್ನು ಬದಲಾಯಿಸಿ (ಸುದ್ದಿ ಸೇರಿಸುವ ಮುನ್ನ ಸಹಾಯ:ಸಂಪಾದನೆ FAQ ಓದಿ)