ಸಂಗೀತ
From Wikipedia
ಸಂಗೀತವು ಶಬ್ದ, ನಾದ ಮತ್ತು ಶಕ್ತಿಯಿಂದ ಜರುಗುವ ನೈಸರ್ಗಿಕ ಕ್ರಿಯೆ. ಭಾವ, ತಾಳ, ಮೇಳ, ಮತ್ತು ಮಾಧುರ್ಯ ಗಳೆಲ್ಲವೂ ಉತ್ತಮ ಸಂಗೀತದ ತಳಹದಿಗಳು.
ಸಂಗೀತವು ಮನಸ್ಸಿನ ಒಳಗೆ ನೆಡೆಯುವ ಹುಟ್ಟು ನೈಸರ್ಗಿಕ ಕ್ರಿಯೆಯಾದ್ದರಿಂದ ಮಾನವರು ಸದ್ದು ಮಾಡದೇ, ಯಾವುದೇ ಸಂಗೀತ ಜ್ಞಾನವಿಲ್ಲದೇ ಮನಸ್ಸಿನೊಳಗೇ ಸಂಗೀತವನ್ನು ನುಡಿಸಬಲ್ಲರು.
ಸಂಗೀತವು ನೈಸರ್ಗಿಕವಾದರೂ ಶಾಸ್ತ್ರಬದ್ಧ ಹಾಡುಗಾರಿಕೆ, ವಾದ್ಯ ಪರಿಣಿತಿ ಇತ್ಯಾದಿಗಳನ್ನು ಕಲೆ ಎನ್ನುತ್ತಾರೆ.
ಪರಿವಿಡಿ |