ಗುಲ್ಜಾರ್
From Wikipedia
ಹಿಂದಿ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಮತ್ತು ಗೀತ ರಚನೆಕಾರರಲ್ಲಿ ಒಬ್ಬರಾದ ಗುಲ್ಜಾರ್ (ಜನನ : ಆಗಸ್ಟ್ ೧೮, ೧೯೩೬), ಅವರ ಪೂರ್ಣ ಹೆಸರು ಸಂಪೂರನ್ ಸಿಂಗ್ ಗುಲ್ಜಾರ್.
ಪಾಕಿಸ್ತಾನದಲ್ಲಿ ಜನಿಸಿದ ಗುಲ್ಜಾರ್ ವಿಭಜನೆಯ ನಂತರ ದೆಹಲಿಗೆ ಬಂದು ನೆಲೆಸಿದರು.
[ಬದಲಾಯಿಸಿ] ನಿರ್ದೇಶನದ ಚಿತ್ರಗಳು
- ಮೇರೆ ಅಪ್ನೆ (೧೯೭೧) ಗುಲ್ಜಾರ್ ಅವರ ನಿರ್ದೇಶನದ ಮೊದಲ ಚಿತ್ರ.
- ಪರಿಚಯ್ (೧೯೭೨)
- ಕೋಷಿಶ್ (೧೯೭೪)
- ಆಂಧಿ - (ಈ ಚಿತ್ರದ ನಾಯಕಿ ಸುಚಿತ್ರಾ ಸೇನ್ ಪಾತ್ರ ಭಾರತದ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರನ್ನು ಹೋಲುತ್ತಿದ್ದುದರಿಂದ ವಿವಾದಕ್ಕೀಡಾಗಿ, ಕೆಲವು ಕಾಲ ಬಿಡುಗಡೆಗೆ ಅಡೆತಡೆ ಅನುಭವಿಸಿದರೂ, ನಂತರ ಯಶಸ್ವಿ ಚಿತ್ರಗಳಲ್ಲೊಂದಾಯಿತು.
- ಮಾಚೀಸ್ - ಪಂಜಾಬಿನ ಭಯೋತ್ಪಾದಕತೆಯನ್ನು ಆಧಾರಿಸಿದ ಚಿತ್ರ
- ಮಿರ್ಜಾ ಗಾಲಿಬ್, ಭೀಮಸೇನ್ ಜೋಷಿ ಮತ್ತು ನಾಸಿರುದ್ದೀನ್ ಶಾ ಕುರಿತದ ಸಾಕ್ಷ್ಯ ಚಿತ್ರಗಳು.
[ಬದಲಾಯಿಸಿ] ಕವನ ಸಂಕಲನಗಳು
- ಏಕ್ ಚಾಂದ್ ಬೂಂದ್
- ರಾತ್,ಚಾಂದ್ ಔರ್ ಮೇ
- ರಾತ್ ಪಾಶ್ಮೀನ್ ಕೀ
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ವರ್ಗಗಳು: ಚಿತ್ರರಂಗ | ನಿರ್ದೇಶಕರು | ೧೯೩೬ ಜನನ | ಬಾಲಿವುಡ್