ದಕ್ಷಿಣ ಅಮೇರಿಕ
From Wikipedia
ಈ ಲೇಖನವನ್ನು South America ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡ. ಇದರ ಉತ್ತರ ಭಾಗಕ್ಕೆ ಉತ್ತರ ಅಮೇರಿಕ ಖಂಡ ಮತ್ತು ಕೆರಿಬ್ಬಿಯನ್ ಸಮುದ್ರವು ಇವೆ.
ಅಮೆರಿಗೊ ವೆಸ್ಪುಚಿ ಎಂಬ ಯೂರೋಪಿಯನ್ ನಾವಿಕ ಮೊದಲ ಬಾರಿಗೆ ಅಮೆರಿಕ ಖಂಡಗಳು "ಪೂರ್ವ ಇಂಡೀಸ್" ಅಲ್ಲ, ಒಂದು ವಿಶಿಷ್ಟ ಖಂಡ ಎಂದು ತಿಳಿಸಿಕೊಟ್ಟನು. ಈ ಕಾರಣದಿಂದ ಈ ಖಂಡಗಳನ್ನು ಇವನ ಹೆಸರನ್ನು ಆಧರಿಸಿ "ಅಮೆರಿಕ" ಎಂದು ಕರೆಯಲಾಗಿದೆ.
ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣ ೧,೭೮,೪೦,೦೦೦ ಚದರ ಕಿ.ಮಿ. ಅಥವಾ ಭೂಮಿಯ ಶೇಕಡಾ ೩.೫% ರಷ್ಟು. ೨೦೦೫ರಲ್ಲಿ ಇದರ ಜನಸಂಖ್ಯೆ ಸುಮಾರು ೩೭,೧೦,೦೦,೦೦೦. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣವು ಏಷ್ಯಾ, ಆಫ್ರಿಕಾ, ಮತ್ತು ಉತ್ತರ ಅಮೆರಿಕ ಖಂಡಗಳ ನಂತರ ನಾಲ್ಕನೇ ಅತಿದೊಡ್ಡದಾಗಿದೆ. ಜನಸಂಖ್ಯೆ ದೃಷ್ಟಿಯಿಂದ ಇದಕ್ಕೆ ಐದನೆಯ ಸ್ಥಾನವಿದೆ.
ಪರಿವಿಡಿ |
[ಬದಲಾಯಿಸಿ] ಭೂವಿವರಣೆ
ದಕ್ಷಿಣ ಅಮೆರಿಕಾದಲ್ಲಿ ಭೂಗೋಳದಲ್ಲೇ ಅತಿ ಎತ್ತರದ ಜಲಪಾತ (ಏಂಜೆಲ್ ಜಲಪಾತ), ನೀರಿನ ಪರಿಮಾಣದ ದೃಷ್ಟಿಯಿಂದ ಅತಿ ದೊಡ್ಡ ನದಿ (ಅಮೆಜಾನ್ ನದಿ), ಅತಿ ಉದ್ದದ ಪರ್ವತ ಶ್ರೇಣಿ (ಆಂಡೀಸ್ ಶ್ರೇಣಿ), ಅತಿ ಹೆಚ್ಚು ಆರ್ದ್ರವಾಗಿರುವ ಮರುಭೂಮಿ (ಅಟಕಾಮ), ಅತಿ ದೊಡ್ಡ ದಟ್ಟ ಕಾಡು (ಅಮೆಜಾನ್ ಕಾಡು), ಅತಿ ಎತ್ತರದ ರಾಜಧಾನಿ (ಲಾ ಪಾಜ್, ಬೊಲಿವಿಯಾದ ರಾಜಧಾನಿ), ವಾಣಿಜ್ಯ ಹಡಗುಗಳನ್ನು ಸಾಗಿಸಬಹುದಾದಂಥ ಅತಿ ಎತ್ತರದ ಸರೋವರ (ಟಿಟಿಕಾಕಾ ಸರೋವರ), ಮತ್ತು ಭೂಮಿಯಲ್ಲೇ ಅತಿ ದಕ್ಷಿಣದಲ್ಲಿರುವ ನಗರ (ಪ್ಯೂರ್ತೋ ತೋರೋ, ಚಿಲಿ ದೇಶದ ನಗರ), ಇವುಗಳು ಕಂಡುಬರುತ್ತವೆ.
[ಬದಲಾಯಿಸಿ] ರಾಷ್ಟ್ರಗಳು ಮತ್ತು ಪ್ರಾಂತ್ಯಗಳು
ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ.
ಪ್ರಾಂತ್ಯ / ರಾಷ್ಟ್ರ [೧] ಮತ್ತು ಧ್ವಜ |
ಅಳತೆ (ಚದುರ ಕಿ.ಮಿ.) | ಜನಸಂಖ್ಯೆ (೨೦೦೨ರ ಅಂದಾಜು) |
ಜನಸಂಖ್ಯೆ ಸಾಂದ್ರತೆ | ರಾಜಧಾನಿ |
---|---|---|---|---|
ಅರ್ಜೆಂಟೀನ | 2,766,890 | 39,921,833 | 14.3 | ಬುವನಾಸ್ ಏರೀಸ್ |
ಬೊಲಿವಿಯ | 1,098,580 | 8,989,046 | 8.1 | ಲ ಪಾಜ್, ಸುಕ್ರೆ[೨] |
ಬ್ರಾಜಿಲ್ | 8,511,965 | 188,078,227 | 21.9 | ಬ್ರೆಸಿಲಿಯಾ |
ಚಿಲಿ[೩] | 756,950 | 16,134,219 | 21.1 | ಸಾಂಟಿಯಾಗೊ |
ಕೊಲಂಬಿಯ | 1,138,910 | 43,593,035 | 37.7 | ಬಗೋಟಾ |
ಈಕ್ವಡಾರ್ | 283,560 | 13,547,510 | 47.1 | ಕ್ವೀಟೊ |
ಫಾಕ್ಲ್ಯಾಂಡ್ ದ್ವೀಪಗಳು (ಯು.ಕೆ.) | 12,173 | 2,967 | 0.24 | ಸ್ಟಾನ್ಲಿ |
ಫ್ರೆಂಚ್ ಗಯಾನ (ಫ್ರಾನ್ಸ್) | 91,000 | 199,509 | 2.1 | ಸಯೆನ್ನ್ |
ಗಯಾನ | 214,970 | 767,245 | 3.6 | ಜಾರ್ಜ್ಟೌನ್ |
ಪಾರಾಗ್ವೇ | 406,750 | 6,506,464 | 15.6 | ಅಸುನ್ಸಿಯಾನ್ |
ಪೆರು | 1,285,220 | 28,302,603 | 21.7 | ಲಿಮ |
ದಕ್ಷಿಣ ಜಾರ್ಜಿಯ ಮತ್ತು ದಕ್ಷಿಣ ಸ್ಯಾಂಡ್ವಿಚ್ ದ್ವೀಪಗಳು (ಯು.ಕೆ.)[೪] |
3,093 | — | — | ಗ್ರಿಟ್ವಿಕೆನ್ |
ಸುರಿನಾಮ್ | 163,270 | 439,117 | 2.7 | ಪರಮಾರಿಬೊ |
ಉರುಗ್ವೆ | 176,220 | 3,431,932 | 19.4 | ಮಾಂಟೆವೀಡಿಯೋ |
ವೆನೆಜುಯೆಲ | 912,050 | 25,730,435 | 27.8 | ಕಾರಕಾಸ್ |
ಕೆರಿಬ್ಬಿಯನ್: | ||||
ಅರುಬ (ನೆದರ್ಲ್ಯಾಂಡ್ಸ್) [೫] | 193 | 71,891 | 370.8 | ಆರೆಂಜ್ಸ್ಟಾಡ್ |
ನೆದರ್ಲ್ಯಾಂಡ್ಸ್ ಆಂಟಿಲ್ಸ್ (ನೆದರ್ಲ್ಯಾಂಡ್ಸ್)[೬] | 732 | 221,736 | 221.3 | ವಿಲ್ಲೆಮ್ಸ್ಟಾಡ್ |
ಟ್ರಿನಿಡ್ಯಾಡ್ ಮತ್ತು ಟೊಬ್ಯಾಗೊ [೫] | 5,128 | 1,065,842 | 212.3 | ಪೊರ್ಟ್ ಅಫ್ ಸ್ಪೈನ್ |
ಮಧ್ಯ ಅಮೇರಿಕ: | ||||
ಪನಾಮ[೭] | 25,347 | 540,433 | 21.3 | ಪನಾಮ ನಗರ |
Total | 17,853,007 | 377,544,044 (2006)[1] | 20.9 |
Notes:
- ↑ Continental region as per UN categorisations/map.
- ↑ La Paz is the administrative capital of Bolivia; Sucre is the judicial seat.
- ↑ Includes Easter Island in the Pacific Ocean, a Chilean territory frequently reckoned in Oceania. Santiago is the administrative capital of Chile; Valparaíso is the site of legislative meetings.
- ↑ The South Georgia and the South Sandwich Islands in the South Atlantic Ocean are commonly associated with Antarctica (due to proximity) and have no permanent population, only hosting a periodic contingent of about 100 researchers and visitors.
- ↑ ೫.೦ ೫.೧ Aruba and Trinidad and Tobago are sometimes considered transcontinental: both are geographically South American, but have historical and sociopolitical connections with the Caribbean region and thus North America.
- ↑ Some of the islands of the Netherlands Antilles are South American, others are located much further to the North. It is generally considered a transcontinental country in the Caribbean (UN region) and South America; population and area figures are for South American portion only.
- ↑ Panama is generally considered a transcontinental country in Central America (UN region) and South America; population and area figures are for South American portion only, east of the Panama Canal.
[ಬದಲಾಯಿಸಿ] ಉಲ್ಲೇಖ
- "South America". The Columbia Gazetteer of the World Online. 2005. New York: Columbia University Press.
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
ಭೂಗೋಳ