ಮಂಜುಳ
From Wikipedia
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಕನ್ನಡದ ನಾಯಕನಟ ಶ್ರೀನಾಥ್ ಮತ್ತು ಮಂಜುಳಾ ಜೋಡಿ ಪ್ರಣಯ ಜೋಡಿ ಎಂದು ಪ್ರಸಿಧ್ಧವಾಗಿತ್ತು. ಮಂಜುಳಾ ಅವರು ನಿರ್ಮಾಪಕ ಅಮೃತಂ ಅವರನ್ನು ವಿವಾಹವಾಗಿದ್ದರು.
ಸಂಪತ್ತಿಗೆ ಸವಾಲ್ ಚಿತ್ರದಲ್ಲಿನ ಬಜಾರಿ ಸ್ವಭಾವದ ಹೆಣ್ಣಿನ ಪಾತ್ರವಾದ ದುರ್ಗಿ ಪಾತ್ರದಲ್ಲಿ ಅಭಿನಯಿಸಿ, ಬಹಳ ಪ್ರಸಿದ್ಧಿಯನ್ನು ಪಡೆದರು. ಆ ಪಾತ್ರವು ಕನ್ನಡ ಚಿತ್ರರಂಗದ ಅತ್ಯಂತ ಪ್ರಸಿದ್ಧ ಪಾತ್ರಗಳಲ್ಲೊಂದಾಗಿ ಸ್ಥಾನಪಡೆದಿದೆ.
ಅನೇಕ ಉತ್ತಮ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಮಂಜುಳಾ, ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ , ಮರಣ ಹೊಂದಿದರು.
[ಬದಲಾಯಿಸಿ] ಮಂಜುಳಾ ಅಭಿನಯದ ಚಿತ್ರಗಳು
- ಎರಡು ಮುಖ
- ಯಾರ ಸಾಕ್ಷಿ?
- ಮೂರೂವರೆ ವಜ್ರಗಳು
- ಭಕ್ತ ಕುಂಬಾರ
- ಸಂಪತ್ತಿಗೆ ಸವಾಲ್
- ಮಯೂರ
- ದಾರಿ ತಪ್ಪಿದ ಮಗ
- ಗಲಾಟೆ ಸಂಸಾರ
- ಹುಡುಗಾಟದ ಹುಡುಗಿ
- ಪಾಯಿಂಟ್ ಪರಿಮಳ
- ಸವತಿಯ ನೆರಳು
- ಸೀತಾರಾಮು
- ದೀಪಾ
- ಮರೆಯದ ಹಾಡು
- ಮರೆಯಲಾರದ ಕಥೆ
- ಕುಂಕುಮ ರಕ್ಷೆ
- ಬದುಕು ಬಂಗಾರವಾಯಿತು
- ನಿನಗಾಗಿ ನಾನು
- ಶಿಕಾರಿ
- ಸೊಸೆ ತಂದ ಸೌಭಾಗ್ಯ
- ಶ್ರೀನಿವಾಸ ಕಲ್ಯಾಣ
[ಬದಲಾಯಿಸಿ] ಕನ್ನಡ ಚಲನಚಿತ್ರ ನಾಯಕಿಯರು
ಆದಿವಾನಿ ಲಕ್ಷ್ಮಿ ದೇವಿ | ಪ್ರತಿಮಾದೇವಿ | ಪಂಡರೀಬಾಯಿ | ಎಂ.ವಿ.ರಾಜಮ್ಮ | ಸಾಹುಕಾರ್ ಜಾನಕಿ | ಹರಿಣಿ | ಬಿ.ಸರೋಜದೇವಿ | ಲೀಲಾವತಿ | ಸಂಧ್ಯಾ | ಜಯಲಲಿತ | ಕಾಂಚನಾ | ಮೈನಾವತಿ | ಜಯಂತಿ | ಕಲ್ಪನಾ | ಭಾರತಿ | ಆರತಿ | ಚಂದ್ರಕಲ | ಮಂಜುಳ | ಜಯಮಾಲಾ | ಜಯಪ್ರದ | ಶ್ರೀದೇವಿ | ಲಕ್ಷ್ಮಿ | ಗೀತಾ | ಅರುಂಧತಿನಾಗ್ | ಗಾಯತ್ರಿ | ಸುಜಾತ | ಪದ್ಮ ವಾಸಂತಿ | ಸರಿತಾ | ಮಮತಾರಾವ್ | ಸುಮಲತಾ | ಅಂಬಿಕಾ | ಮಹಾಲಕ್ಷ್ಮಿ | ಸುಹಾಸಿನಿ | ಮಾಧವಿ | ಭವ್ಯ | ಜೂಹಿ ಚಾವ್ಲ | ಖುಷ್ಬೂ | ಅಮಲ| ಊರ್ವಶಿ | ಗೀತ | ರೂಪ ದೇವಿ | ವನಿತ ವಾಸು | ರಮ್ಯ ಕೃಷ್ಣ | ಸುಧಾರಾಣಿ | ಆಶಾ ರಾಣಿ | ಮಾಲಾಶ್ರೀ | ವಿನಯಾ ಪ್ರಸಾದ್ | ಚಾರು ಲತ | ಸಿತಾರ | ಸೌಂದರ್ಯ | ತಾರಾ | ಪ್ರೇಮಾ | ಶ್ರುತಿ | ನಿವೇದಿತಾ ಜೈನ್ | ಶಿಲ್ಪಾ | ವಿಜಯಲಕ್ಷ್ಮಿ | ಅನು ಪ್ರಭಾಕರ್ | ಭಾವನ| ಸುಮನ್ ನಗರ್‍ಕರ್ | ಶಿಲ್ಪಾಶೆಟ್ಟಿ | ರಂಭಾ | ಮೀನಾ| ರಕ್ಷಿತ | ರಮ್ಯ | ರಾಧಿಕಾ |ರೇಖಾ(ಕನ್ನಡ) | ಡೈಸಿ ಬೋಪಣ್ಣ | ಅಶಿತ | ಶೋಭಾ | ಜೆನ್ನಿಫರ್ ಕೊತ್ವಾಲ್ | ದೀಪು | ಸಂಜಿತ