ದಿ ಹಿಸ್ಟರಿ ಚಾನೆಲ್
From Wikipedia
ಈ ಲೇಖನವನ್ನು The History Channel ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
ದಿ ಹಿಸ್ಟರಿ ಚಾನೆಲ್ - ಕೇಬಲ್ ಟಿವಿ ಜಾಲದ ವಿಶ್ವದ ಪ್ರಮುಖ ಕಿರುತೆರೆ ವಾಹಿನಿಗಳಲ್ಲೊಂದು. ಈ ವಾಹಿನಿಯಲ್ಲಿ ಪ್ರಮುಖವಾಗಿ ಐತಿಹಾಸಿಕ ಘಟನೆಗಳ ಬಗ್ಗೆ, ಪ್ರಸಿದ್ಧ ವ್ಯಕ್ತಿಗಳ ಇತಿಹಾಸದ ಬಗ್ಗೆ, ಐತಿಹಾಸಿಕ ಆಚರಣೆಗಳ ಬಗ್ಗೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮಗಳು ಸಾಮಾನ್ಯವಾಗಿ ಇತಿಹಾಸ ತಜ್ಞರ ವಿವರಣೆಗಳನ್ನು ಮತ್ತು ಅವರ ಸಂದರ್ಶನಗಳನ್ನು, ಐತಿಹಾಸಿಕ ಪುರಾವೆಗಳನ್ನು ಒಳಗೊಂಡಿರುತ್ತವೆ.
ಪರಿವಿಡಿ |
[ಬದಲಾಯಿಸಿ] ಕಾರ್ಯಕ್ರಮ ನಿರ್ವಹಣೆ ಮತ್ತು ಮಾಲೀಕತ್ವ
Programs cover a wide array of periods and topics, while similar topics are often organized into themed weeks or daily marathons. ವಿಷಯಗಳು ಮಿಲಿಟರಿ ಇತಿಹಾಸ , (ವಿಶೇಷವಾಗಿ ಎರಡನೆಯ ಮಹಾಯುದ್ಧ), ಮಧ್ಯಯುಗದ ಇತಿಹಾಸ , ೧೯ , ೨೦ , ೨೧ ನೇ ಶತಮಾನಗಳು , ಆಧುನಿಕ ಇಂಜನಿಯರಿಂಗ್ ,ಮತ್ತು ಐತಿಹಾಸಿಕ ವ್ಯಕ್ತಿಗಳ ಜೀವನಚರಿತ್ರೆಗಳನ್ನು ಒಳಗೊಂಡಿರುತ್ತವೆ . ಅನೇಕ ಕಾರ್ಯಕ್ರಮಗಳು ಸಮಕಾಲೀನ ಸಂಸ್ಕೃತಿ ಮತ್ತು ತಂತ್ರಜ್ಞಾನವನ್ನು ಹಳೆಯ ಕಾಲದೊಂದಿಗೆ ಹೋಲಿಸಿನೋಡುತ್ತವೆ . ಇನ್ನು ಕೆಲವು ಕಾರ್ಯಕ್ರಮಗಳು ಒಳಸಂಚಿನ ಸಿದ್ಧಾಂತಗಳು , ಧಾರ್ಮಿಕ ವಿವರಣೆಗಳಂತಹ ನಿಗೂಢ ವಿಷಯಗಳನ್ನು ಕೇಂದ್ರವಾಗಿ ಹೊಂದಿರುತ್ತವೆ.
The channel is owned by A&E Television Networks and operates, in various forms, in the United States, the United Kingdom, Australia, New Zealand, Spain and Latin America. The network is also currently available in India under a deal between STAR TV and AETN International. Interestingly, the channel has consistently produced prime time ratings in the U.S. comparable to or higher than the A&E Network itself. The channel is not to be confused with a similar, independently-owned, Canadian service, History Television. Indeed, the phrase "Not available in Canada" was commonly heard during the earliest promotional ads for The History Channel, at least those aired on A&E (which is available in Canada), becoming a de facto slogan.
The History Channel received the derisory nickname, the "Hitler Channel", for its extensive coverage of World War II, though much military-themed programming has now been shifted to its sister network, the Military History Channel. As might be expected of a U.S.-based network, the History Channel devotes most of its coverage to American and Western history. The network also emphasizes the history of relatively recent times, as opposed to ancient or medieval eras. The History Channel maintains a non-profit fund called Save Our History, dedicated to the preservation of history and historical sites and artifacts, similar in spirit but not to be confused with the National Trust for Historic Preservation.
[ಬದಲಾಯಿಸಿ] ಕಾರ್ಯಕ್ರಮಗಳ ಪಟ್ಟಿ
[ಬದಲಾಯಿಸಿ] Regular series
|
|
|
[ಬದಲಾಯಿಸಿ] Special mini-series
|
|
ಟೆಂಪ್ಲೇಟು:Inc-video
[ಬದಲಾಯಿಸಿ] Syndication
In Search of... History Channel Run (Ca.1998-2003) Original 1976-1982.
[ಬದಲಾಯಿಸಿ] See also
- A&E Television Networks
- The Biography Channel
- History International