ತಿರುಕ
From Wikipedia
ಮಲ್ಲಾಡಿಹಳ್ಳಿ ಸ್ವಾಮಿಗಳ ಕಾವ್ಯನಾಮ - 'ತಿರುಕ'. ಇವರು ಯೋಗಾಸನ, ಪ್ರಾಣಾಯಾಮಗಳಲ್ಲಿ ಸಿದ್ಧಿಯನ್ನು ಪಡೆದು ಹಲವರಿಗೆ ತಮ್ಮ ಮಲ್ಲಾಡಿಹಳ್ಳಿ ಆಶ್ರಮದಿಂದ ಈ ವಿದ್ಯೆಯನ್ನು ಬೋಧಿಸಿದವರು.
ಇವರ ಮೂಲ ಹೆಸರು ರಾಘವೇಂದ್ರಸ್ವಾಮಿ ಬಾರಕೂರು. ಇವರು ಸುಮಾರು ೬೦ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಇಂತಿವೆ:
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ತ್ಯಾಗಜೀವಿ
- ಕೊನೆಯ ಗುಟುಕು
[ಬದಲಾಯಿಸಿ] ಇತರ
- ಷಟ್ಕರ್ಮ ವಿಧಿ
- ಹಣ್ಣು ಕಾಯಿ
- ಅಂತರ್ವಾಣಿ
- ದೇಹಸ್ವಾಸ್ಥ್ಯಕ್ಕಾಗಿ ಯೋಗಾಸನಗಳು
- ಸ್ವಯಂವೈದ್ಯಾ ವೈದ್ಯಶಾಸ್ತ್ರ