ಕೊಡಗು
From Wikipedia
ಈ ಲೇಖನ ಆಂಗ್ಲ ಭಾಷೆ ವಿಕಿಪೀಡಿಯಾ ಲೇಖನದ ಕೇವಲ ಭಾಷಾಂತರ. ಲೇಖನದಲ್ಲಿರುವ ಮಾಹಿತಿ ಸರಿಯಿದೆಯೋ ಇಲ್ಲವೋ ಎನ್ನುವುದು ತಿಳಿದಿಲ್ಲ. ಈ ವಿಷಯದ ಬಗ್ಗೆ ತಿಳಿದಿರುವ ಸದಸ್ಯರು ಲೇಖನವನ್ನು ಸೂಕ್ತವಾಗಿ ತಿದ್ದಬೇಕಾಗಿ ವಿನಂತಿ
ಕೊಡಗು (ಕೂರ್ಗ್ ಎಂಬ ಬಳಕೆಯೂ ಇದೆ) ಕರ್ನಾಟಕದ ಒಂದು ಜಿಲ್ಲೆ. 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಿವುದೆಂದು ಹೇಳಿಕೆ. ಕೊಡಗು ಕರ್ನಾಟಕದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ದಕ್ಷಿಣ ಕನ್ನಡದ ಸೀಮೆಗೆ ಹೊಂದಿಕೊಂಡಂತೆ ಇದೆ, ಇದರ ಪಕ್ಕದ ಜಿಲ್ಲೆಗಳು - ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆ. ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆ. ಇಲ್ಲಿಯ ಜನಸಂಖ್ಯೆ ೫೪೫,೩೨೨ (೨೦೦೧ ರಲ್ಲಿ) ಇತ್ತು. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಕರೆಯಲಾಗುತ್ತದೆ). 'ದುಂಬಿಗಳ ಮನೆ' - ಮಡಿಕೇರಿಯ ತಾತ್ಪರ್ಯ.
ಪರಿವಿಡಿ |
[ಬದಲಾಯಿಸಿ] ಇಲ್ಲಿಯ ಜನ
ಕನ್ನಡ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ ತುಳು, ರಾವುಲ ಮತ್ತು ಕೊಡವ ಥಕ್ ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಎಲ್ಲಾ ದ್ರಾವಿಡ ಭಾಷೆಗಳು.
ಕೊಡವ ಭಾಷೆ ಅಥವಾ ಕೊಡವ ಥಕ್‌ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧೨೦,೦೦೦ ಮಾತನಾಡಲಉ ಬಳಸುತ್ತಾರೆ. ಆದರೆ ಅದರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.
[ಬದಲಾಯಿಸಿ] ಭೂಗೋಳ
[ಬದಲಾಯಿಸಿ] ಇತಿಹಾಸ
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ