ಮುಖ್ಯ ಪುಟ
From Wikipedia
ಕನ್ನಡ ವಿಶ್ವಕೋಶಕ್ಕೆ ಸುಸ್ವಾಗತ. ಕನ್ನಡ ವಿಶ್ವಕೋಶ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಒಟ್ಟುಗೂಡಿಸಲು ನಿರ್ಮಿಸಲಾಗಿರುವ, ಎಲ್ಲರೂ ಬಳಸಬಲ್ಲಂತ, ಎಲ್ಲರೂ ಬದಲಾವಣೆ ಮಾಡಬಹುದಾದಂತಹ ಒಂದು ಮುಕ್ತ ವಿಶ್ವಕೋಶ. ಕನ್ನಡ ವಿಶ್ವಕೋಶವನ್ನು ನಡೆಸುವವರು ಇದರ ಸದಸ್ಯರು, ಇದನ್ನೋದುವವರು ಹಾಗೂ ಇದರ ನಿರ್ವಾಹಕರು. ಕನ್ನಡ ವಿಕಿಪೀಡಿಯಾ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಅಥವಾ ಪತ್ರಿಕಾ ಪ್ರಕಟಣೆಗಳಿಗೆ ಈ ಪುಟವನ್ನು ನೋಡಿ. ವಿಶ್ವಕೋಶ
ನಿಮಗಿದು ಗೊತ್ತೆ?
ಕನ್ನಡ ವಿಶ್ವಕೋಶದ ಹೊಸ ಲೇಖನಗಳಿಂದ...
ಇತರ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯसंस्कृत (ಸಂಸ್ಕೃತ) – हिन्दी (ಹಿಂದಿ) – தமிழ் (ತಮಿಳು) – ગુજરાતી (ಗುಜರಾತಿ) – मराठी (ಮರಾಠಿ) – कश्मीरी (ಕಾಶ್ಮೀರಿ) – دو (ಉರ್ದು) – മലയാളം (ಮಲಯಾಳಂ)– తెలుగు (ತೆಲುಗು)– বাংলা (ಬಂಗಾಳಿ)– ଓଡ଼ିଆ (ಒರಿಯಾ)– অসমীয়া (ಅಸ್ಸಾಮಿ)– অসমীয়া (ಭೋಜಪುರಿ)– ਪੰਜਾਬੀ (ಪಂಜಾಬಿ)– सिनधि (ಸಿಂಧಿ) ೧೦೦೦೦ ಕ್ಕೂ ಹೆಚ್ಚು ಪುಟಗಳಿರುವ ವಿಕಿಪೀಡಿಯಾಗಳು:
ಡ್ಯಾನಿಶ್ – ಜರ್ಮನ್ – ಇಂಗ್ಲಿಷ್ – ಎಸ್ಪೆರಾಂಟೊ – ಸ್ಪ್ಯಾನಿಶ್ – ಫ್ರೆಂಚ್ – ಹೀಬ್ರೂ – ಇಟ್ಯಾಲಿಯನ್ – ಜಪಾನಿ – ಡಚ್ – ಪೋಲಿಷ್ – ಪೋರ್ಚುಗೀಸ್ – ಸ್ವೀಡಿಷ್ – 中文 (ಚೀನಿ) |
ವಿಶೇಷ ಲೇಖನ
ಬ್ರೆಜಿಲ್ - ದಕ್ಷಿಣ ಅಮೇರಿಕದ ಜನಸಂಖ್ಯೆ ಮತ್ತು ವಿಸ್ತೀರ್ಣಗಳ ಆಧಾರದ ಮೇಲೆ ಅತಿ ದೊಡ್ಡ ದೇಶ. ದಕ್ಷಿಣ ಅಮೇರಿಕದ ಮಧ್ಯದಿಂದ ಅಟ್ಲಾಂಟಿಕ್ ಮಹಾಸಾಗರದ ವರೆಗೆ ಹಬ್ಬಿರುವ ಈ ದೇಶ ಯುರುಗ್ವೆ, ಅರ್ಜೆಂಟೀನ, ಪೆರಗ್ವೆ, ಬೊಲಿವಿಯಾ, ಪೆರು, ಕೊಲಂಬಿಯಾ, ವೆನೆಜುವೆಲಾ, ಗಯಾನಾ, ಸುರಿನಾಮ್, ಮತ್ತು ಫ್ರೆಂಚ್ ಗಯಾನಾಗಳ ಜೊತೆ ಗಡಿಯನ್ನು ಹೊಂದಿದೆ. ಈಕ್ವೆಡಾರ್ ಮತ್ತು ಚಿಲಿ ದೇಶಗಳನ್ನು ಹೊರತುಪಡಿಸಿ ದಕ್ಷಿಣ ಅಮೇರಿಕದ ಎಲ್ಲ ದೇಶಗಳ ಜೊತೆಯೂ ಗಡಿಯನ್ನು ಹೊಂದಿದೆ. ತನ್ನ ಬೃಹತ್ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಗ್ಗವಾದ ಕಾರ್ಮಿಕರ ದೆಸೆಯಿಂದ ದಕ್ಷಿಣ ಅಮೆರಿಕದ ಅತಿ ಪ್ರಮುಖ ಆರ್ಥಿಕ ಶಕ್ತಿ ಹಾಗೂ ಪ್ರಾದೇಶಿಕ ನಾಯಕತ್ವವಾಗಿ ಬೆಳೆದಿದೆ. ಪೋರ್ಚುಗಲ್ ದೇಶದ ವಸಾಹತು ಆಗಿದ್ದ ಕಾರಣ ಪೋರ್ಚುಗೀಸ್ ಭಾಷೆ ಬ್ರೆಜಿಲ್ ದೇಶದ ಅಧಿಕೃತ ಭಾಷೆಯಾಗಿದೆ. ಪ್ರಪಂಚದ ಎರಡನೇ ಅತಿ ದೊಡ್ಡ ಕ್ರೈಸ್ತ ಧರ್ಮೀಯರ ದೇಶವೂ ಇದಾಗಿದೆ. « ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು » ಪ್ರಚಲಿತಸುದ್ದಿಯಲ್ಲಿ...
ನಿಮಗೆ ವಿಕಿಪೀಡಿಯಾ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ). |
ವಿಕಿಪೀಡಿಯ ಬಳಗದ ಇತರ ಯೋಜನೆಗಳು: | |||||||
Meta-Wiki ಪ್ರಾಜೆಕ್ಟ್ ಸಂಯೋಜನೆ |
Wikimedia Commons ಮೀಡಿಯಾ ಕಣಜ |
Wiktionary ಶಬ್ದಕೋಶ |
Wikibooks ಪುಸ್ತಕಗಳು |
||||
Wikisource ಮುಕ್ತ ಸಾಹಿತ್ಯ |
Wikiquote ಉಕ್ತಿಗಳು |
Wikinews ಸುದ್ದಿ |
Wikispecies ಜೈವಿಕ ಮಾಹಿತಿ |