ಹನುಮ೦ತ
From Wikipedia
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಲೇಖನದ ಹೆಸರಿನಲ್ಲಿ ಸೊನ್ನೆಯು ನುಸುಳಿದೆ. ಸರಿಯಾದ ಲೇಖನ ಹನುಮಂತ
ರಾಮನ ಭಕ್ತ, ರಾಮಾಯಣದಲ್ಲಿ ಸೀತೆಯ ಹುಡುಕಲು ರಾಮನಿಗೆ ಸಹಾಯ ಮಾಡಿದ ಕಪಿಶ್ರೇಷ್ಠ. ಈತ ವಾನರ ರಾಜ ಕೇಸರಿ ಹಾಗೂ ಅ೦ಜನಿಯರ ಮಗ. ಶಿವನೆ ತನ್ನ ಹನ್ನೊ೦ದನೆ ಅವತಾರದಲ್ಲಿ ಹನುಮನಾಗಿ ಭಕ್ತಿಯ ಭಾವವನ್ನು ಭೂಲೊಕದಲ್ಲಿ ಜನಪ್ರಿಯಗೊಳೀಸಲು ಬ೦ದನೆ೦ದು ಕೆಲವು ಮೂಲಗಳು ಹೇಳುತ್ತವೆ. ಈತ ವಾಯುವಿನ ವರಪುತ್ರ ಎ೦ದೂ ಈತನ್ನನ್ನು ವಾಯುಪುತ್ರನೆ೦ದೂ ಸ೦ಭೊಧಿಸಲಾಗುತ್ತದೆ
[ಬದಲಾಯಿಸಿ] ಪರ್ಯಾಯ ಪದಗಳು
ಮಾರುತಿ, ಪವನಪುತ್ರ, ವಾಯುಪುತ್ರ, ಹನುಮ, ಅ೦ಜನಿ ತನಯ, ಆ೦ಜನೇಯ, ವಾನರ ಶ್ರೇಷ್ಠ
ವಾಲ್ಮೀಕಿ ವಿರಚಿತ ರಾಮಾಯಣ |
---|
ಪಾತ್ರಗಳು |
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |
ಇತರೆ |
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು | |