ಎಚ್.ಎನ್.ಹೂಗಾರ
From Wikipedia
ಎಚ್.ಎನ್.ಹೂಗಾರರು ೧೯೩೨ರಲ್ಲಿ ಗದಗಿನಲ್ಲಿ ಜನಿಸಿದರು. ಉತ್ತರ ಕರ್ನಾಟಕದ ಎಲ್ಲಾ ವೃತ್ತಿನಿರತ ನಾಟಕ ಕಂಪನಿಗಳು ಇವರ ನಾಟಕಗಳನ್ನು ಆಡಿವೆ. ಇವರ ನಾಟಕಗಳ ಯಶಸ್ಸಿನಿಂದಾಗಿ ಇವರು ‘ಜ್ಯುಬಿಲೀ ಕವಿ’ ಎಂದೇ ಹೆಸರಾಗಿದ್ದಾರೆ.
ಇವರ ಕೆಲವು ಪ್ರಸಿದ್ಧ ನಾಟಕಗಳು:
- ಭಕ್ತಿಜ್ಯೋತಿ
- ಕುಲಪುತ್ರ
- ಕೊಂಡು ತಂದ ಗಂಡ
- ಬೂದಿ ಮುಚ್ಚಿದ ಕೆಂಡ
- ಸತಿಯೇ ಸೌಭಾಗ್ಯ
- ಮನ ಗೆದ್ದ ಮಡದಿ
- ಸಂಗೊಳ್ಳಿ ರಾಯಣ್ಣ
- ಬಂಗಾರ ಗಂಡು
- ವಾತ್ಸಲ್ಯ
- ನಾಟ್ಯರಾಣಿ
- ದಸರಾ
- ಪುತ್ಥಳಿ
- ಕಂಕಣ ಬಲ
- ಸುನಂದಾ
- ಮಕ್ಕಳ ಮದುವೆ
- ಸಂಸಾರ ಸಮರ
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ನಾಟಕ