ಅಷ್ಟ ಮಠಗಳು
From Wikipedia
ಸಾಂಪ್ರದಾಯಿಕವಾಗಿ ಉಡುಪಿಯಲ್ಲಿರುವ ಎಂಟು ಮಠಗಳಿಗೆ ಅಷ್ಟ ಮಠಗಳು ಎಂದು ಕರೆಯುತ್ತಾರೆ. ಶ್ರೀ ಮಧ್ವಾಚಾರ್ಯರು ಈ ಅಷ್ಟ ಮಠಗಳನ್ನು ಸ್ಥಾಪಿಸಿದರು. ಸಂಸ್ಕೃತದಲ್ಲಿ ಅಷ್ಟ ಎಂದರೆ - ಎಂಟು ಎಂಬರ್ಥ ಮೂಡುತ್ತದೆ.
ಆ ಎಂಟು ಮಠಗಳು:
- ಪುತ್ತಿಗೆ
- ಪೇಜಾವರ
- ಫಲಿಮಾರು
- ಅದಮಾರು
- ಸೋದೆ
- ಶೀರೂರು
- ಕಾಣೆಯೂರು
- ಕೃಷ್ಣಾಪುರ
ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯದಲ್ಲಿಈ ಎಂಟು ಮಠಗಳಲ್ಲೊಂದಕ್ಕೆ ಕೃಷ್ಣ ಮಠದ ಅಧಿಕಾರ ಹಸ್ತಾಂತರವಾಗುತ್ತದೆ.
ಸಾಂಪ್ರದಾಯಿಕ ಅಷ್ಟ ಮಠಗಳಲ್ಲದೇ ಇನ್ನೂ ಹಲವು ಮಠಗಳು ಉಡುಪಿಯಲ್ಲಿವೆ. ಅವುಗಳಲ್ಲಿ ಕೆಳಗಿನವು ಕೆಲವು:
- ಉತ್ತರಾದಿ ಮಠ
(ಪಟ್ಟಿ ಅಪೂರ್ಣ)
ವರ್ಗಗಳು: ಉಡುಪಿ | ಧರ್ಮ | ಹಿಂದೂ ಧರ್ಮ