ಅಲ್ ಖೈದಾ
From Wikipedia
ಅಲ್ ಖೈದಾ ಒಂದು ಉಗ್ರಗಾಮಿ ಸಂಘಟನೆ. ಇದು ಸೆಪ್ಟೆಂಬರ್ ೧೧ ರ ವರ್ಲ್ಡ್ ಟವರ್ ಬಾಂಬಿಂಗ್, ಹಾಗೂ ಲಂಡನ್ನಿನ ಜುಲೈ ೭, ೨೦೦೫ ರ ಸ್ಪೋಟಗಳಿಗೆ ಕಾರಣವಾದ ಭಯೋತ್ಪಾದಕ ಸಂಘಟನೆ.
ಇಸ್ಲಾಮೀ ಮೂಲಭೂತವಾದಿಗಳಾದ ಇದರ ಸದಸ್ಯರು ಇಸ್ಲಾಮಿಗಾಗಿ ಹೋರಾಡುತ್ತಿರುವವರೆಂದು ಹೇಳಿಕೊಳ್ಳುತ್ತಾರೆ.