Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಮಸೀದಿ - Wikipedia

ಮಸೀದಿ

From Wikipedia

ಈ ಲೇಖನವನ್ನು Mosque ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಲಾಹೋರ್, ಪಾಕಿಸ್ತಾನದಲ್ಲಿರುವ ಬಾದ್ ಶಾಹಿ ಮಸೀದಿ
Enlarge
ಲಾಹೋರ್, ಪಾಕಿಸ್ತಾನದಲ್ಲಿರುವ ಬಾದ್ ಶಾಹಿ ಮಸೀದಿ

ಮಸೀದಿ ಇಸ್ಲಾಮ್ ಮತದ ಅನುಯಾಯಿಗಳು ಪ್ರಾರ್ಥನೆ ಮಾಡುವ ಸ್ಥಳ. ಮಸೀದಿ ಪದದ ಮೂಲ ಅರಾಬಿಕ್ ಭಾಷೆಯ "ಮಸ್ಜಿದ್". ಮೂಲ ಅರಾಬಿಕ್ ಭಾಷೆಯಲ್ಲಿ ಸಣ್ಣ, ಖಾಸಗಿ ಮಸೀದಿಗಳು ಮತ್ತು ದೊಡ್ಡದಾದ ಸಾರ್ವಜನಿಕ ಮಸೀದಿಗಳಿಗೆ ಬೇರೆಬೇರೆ ಪದಗಳಿದ್ದರೂ ಕನ್ನಡದಲ್ಲಿ "ಮಸೀದಿ" ಎಂಬ ಪದ ಎಲ್ಲ ರೀತಿಯ ಇಸ್ಲಾಮಿಕ್ ಪ್ಪಾರ್ಥನಾ ಸ್ಥಳಗಳಿಗೆ ಅನ್ವಯಿಸುತ್ತದೆ.

ಮಸೀದಿಯ ಮುಖ್ಯ ಉದ್ದೇಶ ಮುಸ್ಲಿಮರ ಪ್ರಾರ್ಥನೆಗೆ ಸ್ಥಳಾವಕಾಶವನ್ನು ಒದಗಿಸಿಕೊಡುವುದಾದರೂ, ಪ್ರಪ೦ಚದಾದ್ಯಂತ ಮಸೀದಿಗಳು ಮುಸ್ಲಿಮ್ ಸಮಾಜಕ್ಕೆ ಬೇರೆ ಬೇರೆ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡುವುದಕ್ಕೆ, ಮತ್ತು ಇಸ್ಲಾಮಿಕ್ ಶಿಲ್ಪಕಲೆಗೆ, ಹೆಸರಾಗಿವೆ. ೭ ನೆ ಶತಮಾನದಲ್ಲಿ ಕಟ್ಟಲ್ಪಡುತ್ತಿದ್ದ ತೆರೆದ ಪ್ರದೇಶಗಳಂತಿದ್ದ ಮಸೀದಿಗಳಿಗೂ, ಇಂದಿನ ಗುಂಬಗಳು, ಮಿನಾರ್ ಗಳನ್ನು ಒಳಗೊಂಡ ಶಿಲ್ಪಕಲೆಯನ್ನು ತಲುಪುವಲ್ಲಿ ಮಸೀದಿಗಳನ್ನು ಕಟ್ಟುವ ವಿಧಾನ, ಅವುಗಳ ವಿನ್ಯಾಸ, ಇತ್ಯಾದಿಗಳು ಸಾಕಷ್ಟು ವಿಕಾಸಗೊಂಡಿವೆ. ಅರೇಬಿಯದಲ್ಲಿ ಮೊಟ್ಟಮೊದಲು ಕಟ್ಟಲ್ಪಟ್ಟ ಮಸೀದಿಗಳು ಈಗ ಪ್ರಪಂಚದಾದ್ಯಂತ ಹರಡಿವೆ.

ಪರಿವಿಡಿ

[ಬದಲಾಯಿಸಿ] ಇಸ್ಲಾಮಿಕ್ ಧರ್ಮಗ್ರಂಥಗಳಲ್ಲಿ ಮಸೀದಿ

ಇಸ್ಲಾಮ್ ಮತದ ಮುಖ್ಯ ಧರ್ಮಗ್ರಂಥವಾದ ಕುರಾನ್ ನ ಉದ್ದಕ್ಕೂ ಮಸೀದಿಗಳ ಉಲ್ಲೇಖ ಬರುತ್ತದೆ. ಆದರೆ ಇಲ್ಲಿ ಮಸೀದಿ ಎಂಬ ಪದವನ್ನು ಯಾವುದೇ ಧರ್ಮ ಅಥವಾ ಮತದ ಪ್ರಾರ್ಥನಾಸ್ ಥಳ ಎಂಬ ಅರ್ಥದಲ್ಲಿ ಪ್ರಯೋಗಿಸಲಾಗಿದೆ. ಇದೇ ಅರ್ಥದಲ್ಲಿ ಈ ಪದದ ಅನೇಕ ಉಲ್ಲೇಖಗಳು ಮುಸ್ಲಿಮ್ ಸಂಪ್ರದಾಯಗಳ ಸಂಗ್ರಹವಾದ "ಹದಿತ್" ನಲ್ಲಿ ಸಹ ಕಂಡು ಬರುತ್ತವೆ.

[ಬದಲಾಯಿಸಿ] ಚರಿತ್ರೆ

ವಿಶಾಲವಾದ ಪ್ರವೇಶ ದ್ವಾರಗಳು, ಎತ್ತರದ ಮಿನಾರ್ ಗಳು, ಮೊದಲಾದವು ಮಸೀದಿಗಳ ಶಿಲ್ಪಕಲೆಯೊಂದಿಗೆ ನಿಕಟವಾದ ನ೦ಟು ಪಡೆದಿವೆ. ಆದರೆ ಮೊಟ್ಟಮೊದಲು ಬಳಸಲ್ಪಟ್ಟ ಮೂರು ಮಸೀದಿಗಳು ತೆರೆದ ಪ್ರದೇಶಗಳಷ್ಟೇ ಆಗಿದ್ದವು. ಮುಂದಿನ ಸಾವಿರ ವರ್ಷಗಳಲ್ಲಿ ಮಸೀದಿಗಳು ಬಹಳಷ್ಟು ವಿಕಾಸಗೊಂಡು ಇಂದಿನ ವಿನ್ಯಾಸ ಮತ್ತುಅಆಕರಗಳನ್ನು ಪಡೆದಿವೆ.

[ಬದಲಾಯಿಸಿ] ಮೊದಲ ಮಸೀದಿಗಳು

ಇಸ್ಲಾಮಿಕ್ ನಂಬಿಕೆಯ ಪ್ರಕಾರ, ದೇವರಿಂದ ಅಪ್ಪಣೆ ಪಡೆದು ಅಬ್ರಹಾಮ್ ಮೊದಲ ಮಸೀದಿಯನ್ನು ಕಟ್ಟಿದ. ಇದೇ ಮೆಕ್ಕಾ ದಲ್ಲಿರುವ ಪ್ರಸಿದ್ಧ ಕಾಬಾ. ಇದರ ನಂತರ ಕಟ್ಟಲ್ಪಟ್ಟ ಮಸೀದಿ ಎ೦ದರೆ ಮದಿನಾ ದಲ್ಲಿರುವ ಕುಬಾ ಮಸೀದಿ. ಪ್ರವಾದಿ ಮಹಮ್ಮದ್ ಮೆಕ್ಕಾ ದಲ್ಲಿ ವಾಸಿಸುತ್ತಿದ್ದಾಗ ಕಾಬಾ ಅನ್ನು ಪ್ರಮುಖ ಮಸೀದಿಯಾಗಿ ಮನ್ನಿಸಿ ತಮ್ಮ ಪ್ರಾರ್ಥನೆ ಹಾಗೂ ಪ್ರವಚನಗಳನ್ನು ಅಲ್ಲಿಯೇ ನಡೆಸುತ್ತಿದ್ದರು. ಮಹಮ್ಮದ್ ಮೆಕ್ಕಾ ಅನ್ನು ಕ್ರಿ.ಶ. ೬೩೦ ರಲ್ಲಿ ಗೆದ್ದ ನಂತರ ಕಾಬಾ ವನ್ನು ಮಸ್ಜಿದ್-ಅಲ್-ಹರಾಮ್ ಆಗಿ ಮಾರ್ಪಡಿಸಲಾಯಿತು. ಈ ಮಸೀದಿ ೧೫೭೭ ರಲ್ಲಿ ಇಂದಿನ ರೂಪವನ್ನು ಪಡೆಯಿತು.

ಮದಿನಾ ದಲ್ಲಿರುವ ಕುಬಾ ಮಸೀದಿಯನ್ನು ಸಹ ಪ್ರವಾದಿ ಮಹಮ್ಮದ್ ರ ಆಗಮನಾನಂತರ (ಕ್ರಿ.ಶ. ೬೨೨) ಕಟ್ಟಿಸಲಾಯಿತು. ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಮಹಮ್ಮದ್ ಈ ಮಸೀದಿಯಲ್ಲಿ ಮೂರು ದಿನ ತಂಗಿದ ನಂತರ ಮದೀನಾ ನಗರದೊಳಕ್ಕೆ ಪ್ರವೇಶಿಸಿದರು.

ಮದಿನಾ ದ ಮಸ್ಜಿದ್-ಅಲ್-ನಬಾವಿ
Enlarge
ಮದಿನಾ ದ ಮಸ್ಜಿದ್-ಅಲ್-ನಬಾವಿ

ನಂತರದ ಮಸೀದಿ ಎಂದರೆ ಮದಿನಾ ದಲ್ಲಿಯೇ ಮಹಮ್ಮದ್ ಕಟ್ಟಿಸಿದ ಮಸ್ಜಿದ್-ಅಲ್-ನಬಾವಿ. ಇದನ್ನು ಕುಬಾ ಮಸೀದಿಯ ನಿರ್ಮಾಣ ಮುಗಿದ ಕೆಲವೇ ದಿನಗಳಲ್ಲಿ ಆರಂಭಿಸಲಾಯಿತು. ಮಹಮ್ಮದ್ ರು ನಡೆಸಿದ ಮೊಟ್ಟಮೊದಲ ಶುಕ್ರವಾರದ ಪ್ರಾರ್ಥನೆ ನಡೆದದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಈ ಮಸೀದಿಯ ನಿರ್ಮಾಣದ ನಂತರ, ಇಸ್ಲಾಮ್ ಧರ್ಮದಲ್ಲಿ ಇಂದು ಸರ್ವೇಸಾಮಾನ್ಯವಾಗಿರುವ ಅನೇಕ ಸಂಪ್ರದಾಯಗಳು ಈ ಮಸೀದಿಯಲ್ಲೇ ಆರಂಭವಾದವು. ಈ ಮಸೀದಿ ಪ್ರಾರ್ಥನಾಸ್ಥಳವಲ್ಲದೆ ಮಹಮ್ಮದ್ ರ ಆಸ್ಥಾನವೂ ಆಗಿದ್ದಿತು. ಮಹಮ್ಮದರು ಯುದ್ಧಯೋಜನೆಗಳನ್ನು ಹಾಕುವುದು, ಆಸ್ಥಾನಿಕ ವ್ಯವಹಾರಗಳನ್ನು ನಡೆಸುವುದು, ಬ೦ದಿಗಳನ್ನು ಇಡುತ್ತಿದ್ದದ್ದು ಎಲ್ಲವೂ ಇಲ್ಲಿಯೇ. ಹಾಗೆಯೇ ಇದೇ ಸ್ಥಳದಲ್ಲಿ ರೋಗಿಗಳ ಚಿಕಿತ್ಸೆ, ಇತ್ಯಾದಿ ಕೆಲಸಗಳೂ ನಡೆಯುತ್ತಿದ್ದವು.

ಇಂದು,ಮೆಕ್ಕಾ ದ ಮಸ್ಜಿದ್-ಅಲ್-ಹರಾಮ್, ಮದಿನಾ ದ ಮಸ್ಜಿದ್-ಅಲ್-ನಬಾವಿ, ಮತ್ತು ಜೆರುಸಲೆಮ್ ನ ಅಲ್-ಅಕ್ಸಾ ಮಸೀದಿ ಇಸ್ಲಾಮ್ ಧರ್ಮದ ಮೂಉ ಅತ್ಯಂತ ಕ್ಷೇತ್ರಗಾಳೆಂದು ಪ್ರಸಿದ್ಧವಾಗಿವೆ.

[ಬದಲಾಯಿಸಿ] ವಿಸ್ತರಣೆ

[ಬದಲಾಯಿಸಿ] ಧಾರ್ಮಿಕ ಪ್ರಾಮುಖ್ಯತೆ

[ಬದಲಾಯಿಸಿ] ಪ್ರಾರ್ಥನೆ

[ಬದಲಾಯಿಸಿ] ರಮ್ಜಾನ್ ಕಾಲದಲ್ಲಿನ ಕೆಲಸಗಳು

[ಬದಲಾಯಿಸಿ] ದಾನ-ಧರ್ಮ

[ಬದಲಾಯಿಸಿ] ಸಾಮಾಜಿಕ ಪ್ರಾಮುಖ್ಯತೆ

[ಬದಲಾಯಿಸಿ] ಮುಸ್ಲಿಮ್ ಸಾಮಾಜಿಕ ಕೇಂದ್ರ

[ಬದಲಾಯಿಸಿ] ಶಿಕ್ಷಣ

[ಬದಲಾಯಿಸಿ] ಸಮಾರಂಭಗಳು

[ಬದಲಾಯಿಸಿ] ಸಮಕಾಲೀನ ರಾಜಕೀಯ ಪ್ರಾಮುಖ್ಯತೆ

[ಬದಲಾಯಿಸಿ] ಶಿಲ್ಪಕಲೆ

[ಬದಲಾಯಿಸಿ] ಶೈಲಿಗಳು

[ಬದಲಾಯಿಸಿ] ಮಿನಾರ್ ಗಳು

[ಬದಲಾಯಿಸಿ] ಗುಂಬಗಳು

[ಬದಲಾಯಿಸಿ] ಪ್ರಾರ್ಥನಾ ಮಂದಿರ

Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com