ಪ್ರಜ್ಞೆ
From Wikipedia
ಪ್ರಜ್ಞೆ ಮನಸ್ಸಿನ ಒಂದು ಸ್ಥಿತಿ ಅಥವ ಗುಣ ಎಂದು ಪರಿಗಣಿಸಲಾಗುತ್ತದೆ. ಸ್ವಜ್ಞಾನ, ಬಾಹ್ಯ ಪರಿಸರದ ಗುಣಗಳ ಅನುಭವ ಮುಂತಾದವುಗಳು ಮನಸ್ಸಿನಲ್ಲಿ ಉತ್ಪನ್ನವಾಗುವ ಪ್ರಕ್ರಿಯೆಯು ಪ್ರಜ್ಞೆ.
ವರ್ಗಗಳು: ತತ್ವಶಾಸ್ತ್ರ | ವಿಜ್ಞಾನ | ಧರ್ಮ