ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
From Wikipedia
ಭಾರತ ಪದಕಗಳು ಮತ್ತು ಪುರಸ್ಕಾರಗಳು |
ಶೌರ್ಯ ಪರಮ ವೀರ ಚಕ್ರ |
ಅಸಾಧಾರಣ ಸೇವೆ ಸರ್ವೋತ್ತಮ ಯುದ್ಧ ಸೇವಾ ಪದಕ |
ನಾಗರಿಕ ರಾಷ್ಟ್ರೀಯ ಸೇವೆ |
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ - ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ ವಾರ್ಷಿಕ ಪ್ರಶಸ್ತಿ. ಭಾರತೀಯ ಚಿತ್ರರಂಗದ ಪಿತಾಮಹರೆಂದು ಹೆಸರಾದ ದಾದಾಸಾಹೇಬ್ ಫಾಲ್ಕೆ ಅವರ ಜನ್ಮ ಶತಾಬ್ದಿಯ ವರ್ಷವಾದ ೧೯೬೯ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ ಉಗಮಗೊಂಡಿತು.
ಪ್ರತಿ ವರ್ಷದ ಪ್ರಶಸ್ತಿಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ನೀಡಲಾಗುತ್ತದೆ.
[ಬದಲಾಯಿಸಿ] ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕೆಲವರು
- ದೇವಿಕಾ ರಾಣಿ - ೧೯೬೯
- ಸತ್ಯಜಿತ್ ರೆ - ೧೯೮೪
- ಲತಾ ಮಂಗೇಶ್ಕರ್ - ೧೯೮೯
- ರಾಜ್ ಕಪೂರ್ - ೧೯೮೭
- ಅಕ್ಕಿನೇನಿ ನಾಗೇಶ್ವರರಾವ್ - ೧೯೯೦
- ಡಾ. ರಾಜ್ಕುಮಾರ್ - ೧೯೯೫
- ದೇವಾನಂದ್ - ೨೦೦೨
- ಆಡೂರ್ ಗೋಪಾಲಕೃಷ್ಣ - ೨೦೦೪