ಗಾಂಧಿ ಶಾಂತಿ ಪ್ರಶಸ್ತಿ
From Wikipedia
ಭಾರತ ಪದಕಗಳು ಮತ್ತು ಪುರಸ್ಕಾರಗಳು |
ಶೌರ್ಯ ಪರಮ ವೀರ ಚಕ್ರ |
ಅಸಾಧಾರಣ ಸೇವೆ ಸರ್ವೋತ್ತಮ ಯುದ್ಧ ಸೇವಾ ಪದಕ |
ನಾಗರಿಕ ರಾಷ್ಟ್ರೀಯ ಸೇವೆ |
ಈ ಪ್ರಶಸ್ತಿಯು ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿ ಕೊಡಲಾಗುತ್ತದೆ. ಈ ಪ್ರಶಸ್ತಿಯನ್ನು ಭಾರತ ಸರ್ಕಾರವು ಗಾಂಧಿವಾದವನ್ನು ಪಾಲಿಸಿ ಸಾಮಾಜಿಕ, ಆರ್ಥಿಕ, ಅಥವಾ ರಾಜಕೀಯ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ಪ್ರದಾನ ಮಾಡಲಾಗುತ್ತದೆ.
[ಬದಲಾಯಿಸಿ] ಕೆಲವು ಪ್ರಶಸ್ತಿ ವಿಜೇತರು
- ನೆಲ್ಸನ್ ಮಂಡೇಲಾ
- ಜಾನ್ ಹ್ಯೂಮ್
- ಬಾಬಾ ಆಮ್ಟೆ
- ರಾಮ್ಕೃಷ್ಣ ಮಿಷನ್
- ಅಂತಾರಾಷ್ಟ್ರೀಯ ರೆಡ್ ಕ್ರಾಸ್