ಜನವರಿ
From Wikipedia
ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ.
ಜನವರಿ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ೬ | ೭ |
೮ | ೯ | ೧೦ | ೧೧ | ೧೨ | ೧೩ | ೧೪ |
೧೫ | ೧೬ | ೧೭ | ೧೮ | ೧೯ | ೨೦ | ೨೧ |
೨೨ | ೨೩ | ೨೪ | ೨೫ | ೨೬ | ೨೭ | ೨೮ |
೨೯ | ೩೦ | ೩೧ | ||||
೨೦೦೬ |
ಈ ತಿಂಗಳ ಪ್ರಮುಖ ದಿನಗಳು
೧. ಪ್ರತಿ ವರ್ಷದ ಮೊದಲ ದಿನ ಅಂದರೆ, ೧ನೇ ತಾರೀಖು ವಿಶ್ವದಾದ್ಯಂತ 'ಹೊಸ ವರ್ಷದ ದಿನ'ವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.ಈಗೀಗ ದೇವಸ್ಥಾನಗಳಲ್ಲೂ ಹೊಸ ವರ್ಷಕ್ಕೆ ವಿಶೇಷ ಪೂಜೆ ಮಾದುವ ರೂಢಿ ಬಂದಿದೆ.
೨. ಜನವರಿ ೧೪ ಅಥವಾ ೧೫ ರಂದು 'ಮಕರ ಸಂಕ್ರಾಂತಿ' ಹಬ್ಬವಾಗಿ ಆಚರಿಸಲಾಗುತ್ತದೆ.ಇದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ. ೩. ಜನವರಿ ೨೬ನೇ ತಾರೀಖು 'ಗಣರಾಜ್ಯೋತ್ಸವ ದಿನ'.ಭಾರತವು ೧೯೫೦ನೇ ಇಸವಿ ಜನವರಿ ೨೬ರಂದು 'ಗಣರಾಜ್ಯ'ವಾಗಿ ಘೋಷಿಸಲ್ಪಟ್ಟಿತು. ೪. ಜನವರಿ ೩೦ನೇ ತಾರೀಖು 'ರಾಷ್ತ್ರಪಿತ' ಮಹಾತ್ಮ ಗಾಂಧೀಜಿಯವರು ಮರಣ ಹೊಂದಿದ ದಿನ.ಈ ದಿನವನ್ನು 'ಹುತಾತ್ಮರ ದಿನ'ವಾಗಿ ಆಚರಿಸಲಾಗುತ್ತದೆ.
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |