ಏಪ್ರಿಲ್
From Wikipedia
ಏಪ್ರಿಲ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ನಾಲ್ಕನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ.
ಏಪ್ರಿಲ್ | |||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ | |
೧ | ೨ | ||||||
೨ | ೩ | ೪ | ೫ | ೬ | ೭ | ೮ | |
೯ | ೧೦ | ೧೧ | ೧೨ | ೧೩ | ೧೪ | ೧೫ | |
೧೬ | ೧೭ | ೧೮ | ೧೯ | ೨೦ | ೨೧ | ೨೨ | |
೨೩ | ೨೪ | ೨೫ | ೨೬ | ೨೭ | ೨೮ | ೨೯ | |
೩೦ | |||||||
೨೦೦೬ |
ಈ ತಿಂಗಳ ಮೊದಲ ದಿನವನ್ನು ವಿಶ್ವದ ಬಹುತೇಕ ಕಡೆ ಮೂರ್ಖರ ದಿನ ಎಂದು ಆಚರಿಸಲಾಗುತ್ತದೆ.
ಈ ತಿಂಗಳಲ್ಲಿ ಬರುವ ಇತರ ಪ್ರಮುಖ ದಿನಗಳು ಹೀಗಿವೆ:
೧. ೧೪ ನೇ ತಾರೀಖು 'ಸೌರಮಾನ ಯುಗಾದಿ' ಹಾಗೂ 'ಅಂಬೇಡ್ಕರ್ ಜಯಂತಿ' ೨. ೨೪ ನೇತಾರೀಖು ಕನ್ನಡದ ವರನಟ ಡಾ.ರಾಜಕುಮಾರ್ ಜನ್ಮದಿನ. ೩. ೧೨ ನೇತಾರೀಖು (೨೦೦೬) ಕನ್ನಡದ ವರನಟ ಡಾ.ರಾಜಕುಮಾರ್ ನಿಧನ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |