Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಸತ್ಯಂ - Wikipedia

ಸತ್ಯಂ

From Wikipedia

ಈ ಲೇಖನವು ಸಂಗೀತ ನಿರ್ದೇಶಕ 'ಸತ್ಯಂ' ಅವರ ಬಗ್ಗೆ.
ಸತ್ಯಂ - ಮಾಹಿತಿ ತಂತ್ರಜ್ಞಾನ ಕಂಪನಿಯ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ.


ಸತ್ಯಂ
Enlarge
ಸತ್ಯಂ


ಸತ್ಯಂ - ಕನ್ನಡ ಚಿತ್ರರಂಗದಲ್ಲಿ ನೂರಾಮೂವತ್ತಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ. ಸತ್ಯಂ ಮೂಲತ: ತೆಲುಗಿನವರಾದರೂ ಅನೇಕ ಕನ್ನಡ ಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಇವರ ಸಂಗೀತ ನಿರ್ದೇಶನದಲ್ಲಿನ ಮೊಟ್ಟಮೊದಲ ಕನ್ನಡ ಚಲನಚಿತ್ರ ೧೯೬೩ ರಲ್ಲಿ ಬಿಡುಗಡೆ ಕಂಡ 'ಶ್ರೀರಾಮಾಂಜನೇಯ ಯುದ್ಧ'.

[ಬದಲಾಯಿಸಿ] ಸತ್ಯಂ ಸಂಗೀತ ನೀಡಿರುವ ಕನ್ನಡ ಚಿತ್ರಗಳು

# ವರ್ಷ ಚಿತ್ರ
೧೯೬೩ ಶ್ರೀರಾಮಾಂಜನೇಯ ಯುದ್ಧ
೧೯೬೬ ಮಮತೆಯ ಬಂಧನ
೧೯೬೭ ಒಂದೇ ಬಳ್ಳಿಯ ಹೂಗಳು
೧೯೬೭ ಬ್ಲಾಕ್ ಮಾರ್ಕೆಟ್
೧೯೬೭ ಧನ ಪಿಶಾಚಿ
೧೯೬೮ ಗಾಂಧಿನಗರ
೧೯೬೮ ಸರ್ವಮಂಗಳ
೧೯೬೮ ಬೆಂಗಳೂರು ಮೈಲ್
೧೯೬೮ ಮಮತೆ
೧೦ ೧೯೬೮ ರೌಡಿ ರಂಗಣ್ಣ
೧೧ ೧೯೬೮ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
೧೨ ೧೯೬೮ ಲಕ್ಷಾಧೀಶ್ವರ
೧೩ ೧೯೬೮ ಹೂವು ಮುಳ್ಳು
೧೪ ೧೯೬೯ ಕಾಡಿನ ರಹಸ್ಯ
೧೫ ೧೯೬೯ ಚೂರಿ ಚಿಕ್ಕಣ್ಣ
೧೬ ೧೯೬೯ ಮದುವೆ ಮದುವೆ ಮದುವೆ
೧೭ ೧೯೬೯ ಭಲೇ ರಾಜ
೧೮ ೧೯೬೯ ಪುಣ್ಯ ಪುರುಷ
೧೯ ೧೯೬೯ ಮಾತೃಭೂಮಿ
೨೦ ೧೯೬೯ ಕಾಣಿಕೆ
೨೧ ೧೯೬೯ ಎಲ್ಲೆಲ್ಲೂ ನಾನೆ
೨೨ ೧೯೭೦ ಭಲೇ ಕಿಲಾಡಿ
೨೩ ೧೯೭೦ ರಂಗಮಹಲ್ ರಹಸ್ಯ
೨೪ ೧೯೭೦ ಪ್ರತಿಕಾರ
೨೫ ೧೯೭೦ ಕಳ್ಳರ ಕಳ್ಳ
೨೬ ೧೯೭೦ ಮೃತ್ಯು ಪಂಜರದಲ್ಲಿ ಗೂಢಚಾರಿ ೫೫೫
೨೭ ೧೯೭೦ ಮೊದಲ ರಾತ್ರಿ
೨೮ ೧೯೭೦ ಸೇಡಿಗೆ ಸೇಡು
೨೯ ೧೯೭೦ ಸಿ.ಐ.ಡಿ ರಾಜಣ್ಣ
೩೦ ೧೯೭೧ ಕಾಸಿದ್ರೆ ಕೈಲಾಸ
೩೧ ೧೯೭೧ ಭಲೇ ಭಾಸ್ಕರ
೩೨ ೧೯೭೨ ಕ್ರಾಂತಿ ವೀರ
೩೩ ೧೯೭೨ ಜಗಮೆಚ್ಚಿದ ಮಗ
೩೪ ೧೯೭೩ ಬಂಗಾರದ ಕಳ್ಳ
೩೫ ೧೯೭೩ ಜ್ವಾಲಮೋಹಿನಿ
೩೬ ೧೯೭೫ ಮಹದೇಶ್ವರ ಪೂಜಾಪಲ
೩೭ ೧೯೭೫ ಸರ್ಪಕಾವಲು
೩೮ ೧೯೭೫ ನಾಗ ಕನ್ಯೆ
೩೯ ೧೯೭೬ ಸೂತ್ರದ ಗೊಂಬೆ
೪೦ ೧೯೭೬ ಅಪರಾಧಿ
೪೧ ೧೯೭೭ ನಾಗರಹೊಳೆ
೪೨ ೧೯೭೭ ಕಾಡ್ಗಿಚ್ಚು
೪೩ ೧೯೭೭ ಸಹೋದರರ ಸವಾಲ್
೪೪ ೧೯೭೮ ಮೈತ್ರಿ
೪೫ ೧೯೭೮ ಮುಯ್ಯಿಗೆ ಮುಯ್ಯಿ
೪೬ ೧೯೭೯ ಸೀತಾರಾಮು
೪೭ ೧೯೭೯ ಐ ಲವ್ ಯು
೪೮ ೧೯೭೯ ಸವತಿಯ ನೆರಳು
೪೯ ೧೯೭೯ ವಿಜಯ್ ವಿಕ್ರಮ್
೫೦ ೧೯೮೦ ನನ್ನ ರೋಷ ನೂರು ವರುಷ
೫೧ ೧೯೮೦ ಕಾಳಿಂಗ
೫೨ ೧೯೮೦ ಮೂಗನ ಸೇಡು
೫೩ ೧೯೮೦ ಹದ್ದಿನ ಕಣ್ಣು
೫೪ ೧೯೮೦ ಸಿಂಹ ಜೋಡಿ
೫೫ ೧೯೮೦ ಆರದ ಗಾಯ
೫೬ ೧೯೮೧ ಮನೆ ಮನೆ ಕಥೆ
೫೭ ೧೯೮೧ ತಾಯಿಯ ಮಡಿಲಲ್ಲಿ
೫೮ ೧೯೮೧ ಕುಲಪುತ್ರ
೫೯ ೧೯೮೧ ಏಟು ಎದಿರೇಟು
೬೦ ೧೯೮೧ ಅವಳಿ ಜವಳಿ
೬೧ ೧೯೮೧ ಸ್ವಪ್ನ
೬೨ ೧೯೮೧ ಸಿಂಹದಮರಿ ಸೈನ್ಯ
೬೩ ೧೯೮೧ ದೇವರ ಆಟ
೬೪ ೧೯೮೧ ಸ್ನೇಹಿತರ ಸವಾಲ್
೬೫ ೧೯೮೧ ಕೆರಳಿದ ಸಿಂಹ
೬೬ ೧೯೮೨ ಚೆಲ್ಲಿದ ರಕ್ತ
೬೭ ೧೯೮೨ ಸಾಹಸಸಿಂಹ
೬೮ ೧೯೮೨ ಮುಳ್ಳಿನ ಗುಲಾಬಿ
೬೯ ೧೯೮೨ ಗರುಡರೇಖೆ
೭೦ ೧೯೮೨ ಮಾವ ಸೊಸೆ ಸವಾಲ್
೭೧ ೧೯೮೨ ಅಜಿತ್
೭೨ ೧೯೮೨ ಊರಿಗೆ ಉಪಕಾರಿ
೭೩ ೧೯೮೨ ಹೆಣ್ಣು ಹುಲಿ
೭೪ ೧೯೮೩ ತಿರುಗುಬಾಣ
೭೫ ೧೯೮೩ ಚಂಡಿ ಚಾಮುಂಡಿ
೭೬ ೧೯೮೩ ತಾಯಿಯ ನುಡಿ
೭೭ ೧೯೮೩ ಸಿಡಿದೆದ್ದ ಸಹೋದರ
೭೮ ೧೯೮೩ ಮನೆಗೆ ಬಂದ ಮಹಾಲಕ್ಷ್ಮಿ
೭೯ ೧೯೮೩ ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ
೮೦ ೧೯೮೩ ಗಂಡುಗಲಿ ರಾಮ
೮೧ ೧೯೮೩ ಆಕ್ರೋಶ
೮೨ ೧೯೮೩ ಹಸಿದ ಹೆಬ್ಬುಲಿ
೮೩ ೧೯೮೩ ಚಿನ್ನದಂತ ಮಗ
೮೪ ೧೯೮೩ ಮಕ್ಕಳೇ ದೇವರು
೮೫ ೧೯೮೩ ಚಲಿಸದ ಸಾಗರ
೮೬ ೧೯೮೩ ಸಿಂಹ ಘರ್ಜನೆ
೮೭ ೧೯೮೪ ನಗಬೇಕಮ್ಮ ನಗಬೇಕು
೮೮ ೧೯೮೪ ರಕ್ತ ತಿಲಕ
೮೯ ೧೯೮೪ ಗಂಡಭೇರುಂಡ
೯೦ ೧೯೮೪ ತಾಳಿಯ ಭಾಗ್ಯ
೯೧ ೧೯೮೪ ವಿಘ್ನೇಶ್ವರ ವಾಹನ
೯೨ ೧೯೮೪ ಸಿಡಿಲು
೯೩ ೧೯೮೪ ಪೂಜಾಫಲ
೯೪ ೧೯೮೪ ತಾಯಿನಾಡು
೯೫ ೧೯೮೪ ಪ್ರೇಮ ಜ್ಯೋತಿ
೯೬ ೧೯೮೪ ಬೆಕ್ಕಿನ ಕಣ್ಣು
೯೭ ೧೯೮೪ ರೌಡಿ ರಾಜ
೯೮ ೧೯೮೪ ಚಾಣಕ್ಯ
೯೯ ೧೯೮೪ ಒಡೆದ ಹಾಲು
೧೦೦ ೧೯೮೪ ಆಶಾಕಿರಣ
೧೦೧ ೧೯೮೫ ಕುರಿದೊಡ್ಡಿ ಕುರುಕ್ಷೇತ್ರ
೧೦೨ ೧೯೮೫ ಧರ್ಮ
೧೦೩ ೧೯೮೫ ಕರ್ತವ್ಯ
೧೦೪ ೧೯೮೫ ತಾಯಿ ಕನಸು
೧೦೫ ೧೯೮೫ ಮಹಾಪುರುಷ
೧೦೬ ೧೯೮೫ ಸತಿ ಸಕ್ಕೂಭಾಯಿ
೧೦೭ ೧೯೮೫ ಅಮರ ಜ್ಯೋತಿ
೧೦೮ ೧೯೮೫ ಪ್ರಳಯ ರುದ್ರ
೧೦೯ ೧೯೮೫ ತಾಯಿಯ ಹೊಣೆ
೧೧೦ ೧೯೮೫ ಲಕ್ಷ್ಮಿ ಕಟಾಕ್ಷ
೧೧೧ ೧೯೮೫ ಮಾರುತಿ ಮಹಿಮೆ
೧೧೨ ೧೯೮೫ ಕಿಲಾಡಿ ಅಳಿಯ
೧೧೩ ೧೯೮೫ ವಜ್ರಮುಷ್ಟಿ
೧೧೪ ೧೯೮೫ ತಾಯಿ ಮಮತೆ
೧೧೫ ೧೯೮೫ ನನ್ನ ಪ್ರತಿಜ್ಞೆ
೧೧೬ ೧೯೮೬ ಬೆಟ್ಟದ ತಾಯಿ
೧೧೭ ೧೯೮೬ ತಾಯಿಯೆ ನನ್ನ ದೇವರು
೧೧೮ ೧೯೮೬ ಸತ್ಕಾರ
೧೧೯ ೧೯೮೬ ಕೆ.ಡಿ ನಂ.೧
೧೨೦ ೧೯೮೬ ಬ್ರಹ್ಮಾಸ್ತ್ರ
೧೨೧ ೧೯೮೬ ನಮ್ಮ ಊರ ದೇವತೆ
೧೨೨ ೧೯೮೬ ರಸ್ತೆ ರಾಜ
೧೨೩ ೧೯೮೬ ಬೆಳ್ಳಿನಾಗ
೧೨೪ ೧೯೮೬ ಸಂಸಾರದ ಗುಟ್ಟು
೧೨೫ ೧೯೮೭ ತಾಯಿ
೧೨೬ ೧೯೮೭ ಬಜಾರ್ ಭೀಮ
೧೨೭ ೧೯೮೭ ಭದ್ರಕಾಳಿ
೧೨೮ ೧೯೮೮ ಡಿಸೆಂಬರ್ ೩೧
೧೨೯ ೧೯೮೮ ತಾಯಿ ಕರುಳು
೧೩೦ ೧೯೮೮ ಸಾಹಸ ವೀರ
೧೩೧ ೧೯೮೯ ನ್ಯಾಯಕ್ಕಾಗಿ ನಾನು
೧೩೨ ೧೯೯೦ ಪುಂಡರ ಗಂಡ
೧೩೩ ೧೯೯೩ ಪ್ರತಿಫಲ



[ಬದಲಾಯಿಸಿ] ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ | ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್-ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ.ಎಂ.ಕೀರವಾಣಿ | ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥನ್ | ಕೆ.ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ವಿ.ಹರಿ ಕೃಷ್ಣ

Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com