Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಪೆರಗ್ವೆ - Wikipedia

ಪೆರಗ್ವೆ

From Wikipedia

República del Paraguay
ರಿಪಬ್ಲಿಕ ಡೆಲ್ ಪೆರಗ್ವೆ

ಪೆರಗ್ವೆ ಗಣರಾಜ್ಯ
ಪೆರಗ್ವೆ ದೇಶದ ಧ್ವಜ ಚಿತ್ರ:Paraguay coa.png
ಧ್ವಜ Coat of arms
ಧ್ಯೇಯ: ಸ್ಪಾನಿಷ್: Paz y justicia
("ಶಾಂತಿ ಮತ್ತು ನ್ಯಾಯ")
ರಾಷ್ಟ್ರಗೀತೆ: Paraguayos, República o Muerte

Location of ಪೆರಗ್ವೆ

ರಾಜಧಾನಿ ಅಸೂನ್‌ಸಿಯಾನ್
25°16′S 57°40′W
ಅತ್ಯಂತ ದೊಡ್ಡ ನಗರ ಅಸೂನ್‌ಸಿಯಾನ್
ಅಧಿಕೃತ ಭಾಷೆ(ಗಳು) ಸ್ಪಾನಿಷ್, ಗ್ವರಾನಿ
ಸರಕಾರ ಅಧ್ಯಕ್ಷೀಯ ಗಣರಾಜ್ಯ
 - ರಾಷ್ಟ್ರಪತಿ ನಿಕಾನೊರ್ ಡ್ವಾರ್ಟೆ ಫ್ರುಟೊಸ್
 - ಉಪರಾಷ್ಟ್ರಪತಿ ಲುಯಿಸ್ ಕ್ಯಾಸ್ಟಿಗ್ಲಿಯೋನಿ ಯೊರಿಯ
ಸ್ವಾತಂತ್ರ್ಯ ಸ್ಪೇನ್ ಇಂದ 
 - ಘೋಷಿತ ಮೇ ೧೪, ೧೮೧೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 406,752 ಚದುರ ಕಿಮಿ ;  (59th)
  157,047 ಚದುರ ಮೈಲಿ 
 - ನೀರು (%) 2.3%
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು 6,158,000 (101st)
 - ಸಾಂದ್ರತೆ ೧೫ /ಚದುರ ಕಿಮಿ ;  (192nd)
೩೯ /ಚದುರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $28.342 billion (96th)
 - ತಲಾ $4,555 (107th)
ಮಾನವ ಅಭಿವೃದ್ಧಿ ಸೂಚಿಕ (2003) 0.755 (88th) – medium
ಕರೆನ್ಸಿ Guaraní (PYG)
ಕಾಲಮಾನ (UTC-4)
 - Summer (DST) (UTC-3)
Internet TLD .py
ದೂರವಾಣಿ ಕೋಡ್ +595

ಪೆರಗ್ವೆ, ದಕ್ಷಿಣ ಅಮೇರಿಕದ ಒಂದು ದೇಶ. ಪೆರಗ್ವೆ ನದಿಯ ಎರಡೂ ದಂಡೆಗಳ ಮೇಲಿರುವ ಇದು ದಕ್ಷಿಣ ಮತ್ತು ನೈಋತ್ಯಗಳಲ್ಲಿ ಅರ್ಜೆಂಟೀನವನ್ನು, ಈಶಾನ್ಯದಲ್ಲಿ ಬ್ರೆಜಿಲ್ ದೇಶವನ್ನು ಮತ್ತು ವಾಯವ್ಯದಲ್ಲಿ ಬೊಲಿವಿಯ ದೇಶಗಳನ್ನು ಹೊಂದಿ ದಕ್ಷಿಣ ಅಮೆರಿಕ ಖಂಡದ ಹೃದಯ ಭಾಗದಲ್ಲಿದೆ. ಗ್ವರಾನಿ ಭಾಷೆಯಲ್ಲಿ ಇದರ ಅರ್ಥ "ದೊಡ್ಡ ನದಿಯಿಂದ" ಎಂದು. ಪರಾನ ನದಿಯೇ ಈ ದೊಡ್ಡ ನದಿ.

ಪರಿವಿಡಿ

[ಬದಲಾಯಿಸಿ] ಇತಿಹಾಸ

೧೬ನೇ ಶತಮಾನದಲ್ಲಿ ಬಂದಿಳಿದ ಮೊದಲ ಯೂರೋಪಿಯನ್ನರು ಆಗಸ್ಟ್ ೧೫, ೧೫೩೭ರಂದು ಅಸೂನ್‌ಸಿಯಾನ್ ನಗರವನ್ನು ಹುಟ್ಟುಹಾಕಿದರು. ನಂತರ ಇದು ಅಮೆರಿಕದ ಸ್ಪಾನಿಷ್ ವಸಾಹತುಗಳ ಕೇಂದ್ರವಾಯಿತು. ಪ್ರಾಂತೀಯ ಸ್ಪಾನಿಷ್ ನಾಯಕರನ್ನು ಸೋಲಿಸಿ ಮೇ ೧೪, ೧೮೧೧ರಂದು ಸ್ವಾತಂತ್ಯ ಘೋಷಿಸಿಕೊಂಡರು.

[ಬದಲಾಯಿಸಿ] ರಾಜಕಾರಣ

ಪೆರಗ್ವೆ ಅಧ್ಯಕ್ಷೀಯ ಮಾದರಿಯ ಗಣರಾಜ್ಯ ಪ್ರಜಾಪ್ರಭುತ್ವ. ದೇಶದಲ್ಲಿ ಬಹುಪಕ್ಷೀಯ ವ್ಯವಸ್ಥೆಯಿದೆ. ಕಾರ್ಯಾಂಗದ ಅಧಿಕಾರವನ್ನು ಸರಕಾರ, ಶಾಸಕಾಂಗದ ಅಧಿಕಾರವನ್ನು ಸರಕಾರ ಮತ್ತು ರಾಷ್ಟ್ರೀಯ ಸಂಸತ್ತು ನಿರ್ವಹಿಸುತ್ತವೆ. ನ್ಯಾಯಾಂಗವು ಇವೆರಡಕ್ಕಿಂತ ಪ್ರತ್ಯೇಕವಾಗಿದ್ದು, ಸ್ವತಂತ್ರವಾಗಿದೆ.

[ಬದಲಾಯಿಸಿ] ಭೂಗೋಳ

ಪೆರಗ್ವೆ ದೇಶದ ನಕ್ಷೆ
Enlarge
ಪೆರಗ್ವೆ ದೇಶದ ನಕ್ಷೆ

ದೇಶದ ಆಗ್ನೇಯ ಗಡಿಯಲ್ಲಿ ಪರಾನ ನದಿಯಿದ್ದು ಇದರ ಮೇಲೆ ಕಟ್ಟಿರುವ ಇಟೈಪು ಅಣೆಕಟ್ಟು ಬ್ರೆಜಿಲ್ ಜೊತೆಗಿನ ಗಡಿಯಲ್ಲಿದೆ. ಇದು ಪ್ರಪಂಚದ ಅತಿ ದೊಡ್ಡ ಜಲವಿದ್ಯುತ್ ಸ್ಥಾವರವಾಗಿದೆ.

[ಬದಲಾಯಿಸಿ] ಅರ್ಥವ್ಯವಸ್ಥೆ

ಪೆರಗ್ವೆ ದೇಶ ಮಾರುಕಟ್ಟೆ ಆಧರಿತ ಅರ್ಥವ್ಯವಸ್ಥೆಯಾಗಿದ್ದು ಹೆಚ್ಚಿನ ಜನರು ಕೃಷಿ ಆಧರಿತ ಜೀವನ ನಡೆಸುತ್ತಾರೆ. ಇನ್ನೊಂದು ಪ್ರಧಾನ ಉದ್ಯಮವೆಂದರೆ ಹೊರದೇಶಗಳಿಂದ ಆಮದು ಮಾಡಿಕೊಂಡ ಸಾಮಾನುಗಳನ್ನು ದಕ್ಷಿಣ ಅಮೇರಿಕದ ಇತರ ದೇಶಗಳಿಗೆ ರಫ್ತು ಮಾಡುವುದು. ಪೆರಗ್ವೆಯ ಅರ್ಥವ್ಯವಸ್ಥೆ ಬ್ರೆಜಿಲ್ ದೇಶದ ಮೇಲೆ ಆಧರಿತವಾಗಿದೆ. ಇದಕ್ಕೆ ಕಾರಣ ಈ ದೇಶದ ಮೂಲಕ ಹಾದು ಹೋಗುವ ಕಾಲುವೆಯು ಪೆರಗ್ವೆ ದೇಶವನ್ನು ಬ್ರೆಜಿಲ್ ಕರಾವಳಿಯ ಬಂದರಿಗೆ ಸಂಪರ್ಕ ಮಾಡುತ್ತದೆ.

[ಬದಲಾಯಿಸಿ] ಜನತೆ ಮತ್ತು ಜನಾಂಗ

ದೇಶದ ರಾಜಧಾನಿ ಅಸೂನ್‌ಸಿಯಾನ್
Enlarge
ದೇಶದ ರಾಜಧಾನಿ ಅಸೂನ್‌ಸಿಯಾನ್

ದೇಶದ ಶೇ. ೯೫ರಷ್ಟು ಜನ ಸ್ಪಾನಿಷ್ ಮತ್ತು ಮೂಲಜನರ ಮಿಶ್ರತಳಿ. ಮೂಲ ಗ್ವರಾನಿ ಭಾಷೆಯನ್ನು ಶೇ. ೯೪ರಷ್ಟು ಜನ ಮಾತನಾಡುತ್ತಾರೆ. ಶೇ. ೭೫ರಷ್ಟು ಜನ ಸ್ಪಾನಿಷ್ ಭಾಷೆಯನ್ನು ಮಾತನಾಡಬಲ್ಲರು. ಇವೆರಡೂ ಅಧಿಕೃತ ಭಾಷೆಗಳು.

ದೇಶದಲ್ಲಿ ಕ್ಯಾಥೊಲಿಕ್ ಧರ್ಮದ ಬಹುಮತವಿದೆ.

[ಬದಲಾಯಿಸಿ] ಸಂಸ್ಕೃತಿ

  • ಪೆರಗ್ವೆ ದೇಶದ ಜನರು ಕಸೂತಿ ಕಲೆ ("ಅಹೊ ಪೊಯ್") ಮತ್ತು ಲೇಸ್ ಹೊಲಿಯುವಿಕೆ ("ನಂದೂತಿ")ಗಳಿಗೆ ಹೆಸರುವಾಸಿಯಾಗಿದ್ದಾರೆ.
  • ೧೯೫೦ ಮತ್ತು ೧೯೬೦ರ ದಶಕಗಳಲ್ಲಿ ಪ್ರಖ್ಯಾತ ಕಾದಂಬರಿಕಾರರು ಮತ್ತು ಕವಿಗಳ ಉಗಮವಾಯಿತು. ಇವುಗಳಲ್ಲಿ ಪ್ರಮುಖರು ಯೋಸೆ ರಿಕಾರ್ಡೊ ಮಾತ್ಸೊ, ರೋಕೆ ವಾಲೆಯೋಸ್, ಮತ್ತು ಆಗಸ್ಟೊ ರೋವಾ ಬಾಸ್ಟೊಸ್.
  • ಸಾಮಾಜಿಕವಾಗಿ ಇಲ್ಲಿ ಅವಿಭಕ್ತ ಕುಟುಂಬಗಳಿರುತ್ತವೆ - ಪೋಷಕರು, ಮಕ್ಕಳು, ರಕ್ತ ಸಂಬಂಧಿಗಳು ಹೀಗೆ ಎಲ್ಲರೂ ಒಂದೇ ಮನೆಯಲ್ಲಿರುತ್ತಾರೆ.

[ಬದಲಾಯಿಸಿ] ಇವನ್ನೂ ನೋಡಿ

[ಬದಲಾಯಿಸಿ] ಹೊರಗಿನ ಸಂಪರ್ಕಗಳು


Logo of SACN ದಕ್ಷಿಣ ಅಮೇರಿಕ ಖಂಡದ ದೇಶಗಳು
ಅರ್ಜೆಂಟೀನ | ಬೊಲಿವಿಯಾ | ಬ್ರೆಜಿಲ್ | ಚಿಲಿ | ಕೊಲಂಬಿಯಾ | ಈಕ್ವೆಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ
Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com