ಪದ್ಮಾ ವಾಸಂತಿ
From Wikipedia
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಾನಸ ಸರೋವರ ಚಲನಚಿತ್ರದಲ್ಲಿ ಇವರ ನಟನೆ ಜನಮೆಚ್ಚುಗೆ ಪಡೆಯಿತು. ಈಗ ಕಿರುತೆರೆಯಲ್ಲಿ ಹೆಚ್ಚಾಗಿ ಅಭಿನಯಿಸುತ್ತಿದ್ದಾರೆ. ಕನ್ಯಾದಾನ ಇವರ ಜನಪ್ರಿಯ ಕಿರುತೆರೆಯ ಧಾರಾವಾಹಿಗಳಲ್ಲಿ ಒಂದಾಗಿದೆ.