ಮೈಸೂರಿನಲ್ಲಿ ವಾಸವಾಗಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ಮಾಧ್ಯಮಗಳಲ್ಲಿ ಉತ್ತಮ ನಟರಾಗಿ-ಹಾಸ್ಯ ಕಲಾವಿದರಾಗಿ ಹೆಸರು ಪಡೆದಿದ್ದಾರೆ. ಇವರ ಪತ್ನಿ ಸರ್ವಮಂಗಳಾ, ಕಂಠದಾನ ಕಲಾವಿದರಾಗಿ ಹೆಸರು ಮಾಡಿದ್ದಾರೆ.
ವರ್ಗಗಳು: ಚಿತ್ರರಂಗ