ಕ್ರಿಕೆಟ್ ಒಂದು ಜನಪ್ರಿಯ ಆಟ. ಬ್ರಿಟಿಷರು ಆಳಿದ ದೇಶಗಳಲ್ಲಿ ಬ್ರಿಟಿಷರ ಮೂಲಕ ಹರಡಿದ ಈ ಆಟ ಈಗ ವಿಶ್ವದ ಹಲವು ದೇಶಗಳಲ್ಲಿ ಆಡಲಾಗುತ್ತದೆ.
ವರ್ಗಗಳು: ಚುಟುಕು | ಕ್ರೀಡೆ