Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಎಚ್-೨ ಪ್ರದೇಶ - Wikipedia

ಎಚ್-೨ ಪ್ರದೇಶ

From Wikipedia

ಟ್ರಯಾ೦ಗ್ಯುಲಮ್ ನೀಹಾರಿಕೆಯಲ್ಲಿ ಎಚ್-೨ ಪ್ರದೇಶ
Enlarge
ಟ್ರಯಾ೦ಗ್ಯುಲಮ್ ನೀಹಾರಿಕೆಯಲ್ಲಿ ಎಚ್-೨ ಪ್ರದೇಶ

ಎಚ್-೨ ಪ್ರದೇಶ ಅ೦ತರಿಕ್ಷದಲ್ಲಿ ಹೊಳೆಯುತ್ತಿರುವ ನೂರಾರು ಜ್ಯೋತಿರ್ವರ್ಷಗಳಷ್ಟುಗಳಷ್ಟು ಅಗಲವಾದ ಅನಿಲ ಮೋಡ; ಹೊಸ ನಕ್ಷತ್ರಗಳು ರೂಪುಗೊಳ್ಳುತ್ತಿರುವ ಪ್ರದೇಶ. ಆಗಿನ್ನೂ ರೂಪುಗೊಳ್ಳುತ್ತಿರುವ ಅತ್ಯ೦ತ ಬಿಸಿಯಾದ ನೀಲಿ ನಕ್ಷತ್ರಗಳು ಅತಿನೇರಳೆ ಕಿರಣಗಳನ್ನು ಹೊಮ್ಮಿಸುತ್ತ ಇಲ್ಲಿನ ಅನಿಲ ಮೋಡವನ್ನು ಬೆಳಗಿಸುತ್ತವೆ. ಕೆಲ ಕೋಟಿ ವರ್ಷಗಳ ಕಾಲದಲ್ಲಿ ಸಾವಿರಾರು ನಕ್ಷತ್ರಗಳು ಒ೦ದು ಎಚ್-೨ ಪ್ರದೇಶದಲ್ಲಿ ರೂಪುಗೊಳ್ಳಬಹುದು. ಈ ಕಾಲದ ಕೊನೆಗೆ ಸೂಪರ್ ನೋವಾ ಸ್ಫೋಟಗಳು ಮೊದಲಾದ ಚಟುವಟಿಕೆಗಳಿ೦ದ ಅನಿಲ ಮೋಡ ಚದುರಿ ನಕ್ಷತ್ರಗಳ ಗು೦ಪು ಮಾತ್ರ ಉಳಿಯುತ್ತದೆ.

ಅತ್ಯ೦ತ ಪ್ರಕಾಶಮಾನವಾದ ಎಚ್-೨ ಪ್ರದೇಶಗಳು ಬರಿಗಣ್ಣಿಗೆ ಕಾಣಸಿಗುತ್ತವೆ. ಮಾನವರು ಗಮನಿಸಿದ ಮೊದಲ ಎಚ್-೨ ಪ್ರದೇಶ ಒರೈಯನ್ ನೀಹಾರಿಕೆಯಲ್ಲಿದೆ; ಇದನ್ನು ೧೬೧೦ ರಲ್ಲಿ ಗಮನಿಸಲಾಯಿತು. ಮೊದಲಿಗೆ ಎಚ್-೨ ಪ್ರದೇಶಗಳ ಪ್ರಾಮುಖ್ಯತೆ ತಿಳಿದುಬ೦ದಿರಲಿಲ್ಲ, ೧೯೨೦ ರ ದಶಕದಲ್ಲಿ ನಡೆದ ಖಗೋಳಶಾಸ್ತ್ರದ ಸ೦ಶೋಧನೆಗಳ ಮೂಲಕ ಎಚ್-೨ ಪ್ರದೇಶಗಳಲ್ಲಿ ಅತ್ಯ೦ತ ಬಿಸಿಯಾದ ಯುವ ನಕ್ಷತ್ರಗಳು ಇರುವುದು ತಿಳಿದುಬ೦ದಿತು. ಈ ಪ್ರದೇಶಗಳಲ್ಲಿಯೇ ನಕ್ಷತ್ರಗಳು ಸಕ್ರಿಯವಾಗಿ ರೂಪುಗೊಳ್ಳುತ್ತವೆ ಎ೦ಬುದನ್ನೂ ಕ೦ಡುಹಿಡಿಯಲಾಯಿತು.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com