ಅಶ್ವಿನಿ
From Wikipedia
ಅಶ್ವಿನಿ ಕಾವ್ಯನಾಮದಲ್ಲಿ ಬರೆಯುತ್ತಿರುವ ಎಂ.ವಿ.ಕನಕಮ್ಮನವರು ಕನ್ನಡದ ಖ್ಯಾತ ಲೇಖಕಿ. ಇವರ ಕಾದಂಬರಿಗಳು ಧಾರಾವಾಹಿಯಾಗಿ ಕನ್ನಡದ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಇವರ ಜನನ ಕೋಲಾರದಲ್ಲಿ ಆಯಿತು. ಎಮ್.ಎಸ್‍ಸಿ ಪದವೀಧರೆಯಾದ ಇವರು ಕೃಷಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ನಿಲುಕದ ನಕ್ಷತ್ರ
- ಮೈತ್ರಿ
- ಬೆಸುಗೆ
- ಕಪ್ಪುಕೊಳ
- ಮೃಗತೃಷ್ಣಾ
- ವಿಜೇತ
- ನಾನು ಲೇಖಕಿ ಅಲ್ಲ
- ಬಿಂದಿಯಾ
- ಹುತ್ತದ ಸುತ್ತ
- ಬಾಲ್ಯ ಸಖಿ
- ಪ್ರೇಮ ಸೋಪಾನ
- ವಿಸ್ಮೃತಿ
- ಆನಂದವನ
[ಬದಲಾಯಿಸಿ] ಕಥಾ ಸಂಕಲನ
- ತುಪ್ಪದ ದೀಪ
[ಬದಲಾಯಿಸಿ] ಚಲನಚಿತ್ರೀಕರಣ
- ನಿಲುಕದ ನಕ್ಷತ್ರ
- ಬೆಸುಗೆ
- ಕಪ್ಪುಕೊಳ
- ಮೃಗತೃಷ್ಣಾ ( ‘ಕಾಮನ ಬಿಲ್ಲು’ ಎನ್ನುವ ಹೆಸರಿನಲ್ಲಿಚಲನಚಿತ್ರವಾಗಿದೆ)
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು