Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು - Wikipedia

ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು

From Wikipedia

ವಿಕಿಪೀಡಿಯದಲ್ಲಿ ಅಳಿಸುವಿಕೆಗಾಗಿ ಗುರುತು ಮಾಡಲಾಗಿರುವ ಲೇಖನಗಳ ಪಟ್ಟಿಗಾಗಿ Category:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟವನ್ನು ನೋಡಿ. ಅಳಿಸುವಿಕೆಗೆ ಗುರುತು ಮಾಡಲಾಗಿರುವ ಯಾವುದಾದರೂ ಲೇಖನ ಅಥವಾ ಪುಟದ ಬಗ್ಗೆ ನಿಮ್ಮ ವಿರೋಧವಿದ್ದಲ್ಲಿ ವಿರೋಧದ ಕಾರಣ ಸಮೇತ ನಿಮ್ಮ ಸಂದೇಶ ಈ ಪುಟದಲ್ಲಿ ಸೇರಿಸಿ.

ಗಮನಿಸಿ:

  • ಈ ಚರ್ಚೆ ಪುಟದಲ್ಲಿ ಅನಾಮಿಕ ಕಾಮೆಂಟುಗಳನ್ನು, ಸಹಿ ಹಾಕದೆ ಸೇರಿಸಲಾಗಿರುವ ಚರ್ಚೆಗಳನ್ನು ಪರಿಗಣಿಸಲಾಗುವುದಿಲ್ಲ.
  • ಯಾವ ಲೇಖನದ ಅಳಿಸುವಿಕೆಯ ಬಗ್ಗೆ ನಿಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು.

ಪರಿವಿಡಿ

[ಬದಲಾಯಿಸಿ] (ಲೇಖನದ ಹೆಸರು ಇಲ್ಲಿ ಸೇರಿಸಿ)

ಯಾಕೆ ಅಳಿಸುವಿರಿ? ಕಾರಣವೇನು? ಸತ್ಯಪ್ರಕಾಶ್ ೯೮೮೬೩ ೩೪೬೬೭ arogyasathya@yahoo.co.in

ಯಾವ ಲೇಖನವನ್ನು ಉದ್ದೇಶಿಸುತ್ತಿದ್ದೀರೆಂಬುದನ್ನ ನೀವು ಇಲ್ಲಿ ತಿಳಿಸಿದರೆ ಉತ್ತಮ. ಹಾಗೆಯೇ, ವಿಕಿಯಲ್ಲಿ ಚರ್ಚೆಪುಟಗಳಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ. ಸಹಿ ಹಾಕಲು --~~~~ ಬಳಸಿ. ಹೆಚ್ಚಿನ ಮಾಹಿತಿಗೆ ಸಹಾಯ ಪುಟಗಳನ್ನೋದಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೩೬, ೨೩ May ೨೦೦೬ (UTC)


[ಬದಲಾಯಿಸಿ] Template:ಕನ್ನಡ ಸಾಹಿತ್ಯಲೋಕ

ಈ ಟೆಂಪ್ಲೇಟಿನ ಚರ್ಚಾಪುಟದಲ್ಲಿ ಚರ್ಚೆ ನಡೆಯುತ್ತಿದೆ. ಇದನ್ನು ಈಗ ಅಳಿಸಿಹಾಕುವುದು ಸಮಂಜಸವಲ್ಲ. - ಮನ | Mana ೧೭:೫೨, ೨೩ May ೨೦೦೬ (UTC)

[ಬದಲಾಯಿಸಿ] ಭಾರತೀಯ ಜನತಾಪಕ್ಷ

ಸದರಿ ಲೇಖನವು ಒಂದು ಪ್ರಮುಖ ರಾಷ್ಟ್ರೀಯ ಪಕ್ಷದ ಬಗ್ಗೆ ಮಾಹಿತಿ ನೀಡುವಂತಹದಾಗಿದ್ದು, ಲೇಖನದಲ್ಲಿ ಸುಧಾರಣೆಯಾಗಬೇಕಾಗಿದೆ. ಆದರೆ ಲೇಖನವನ್ನು ಅಳಿಸುವಿಕೆಗೆ ಹಾಕಲಾಗಿರುವುದಕ್ಕೆ ಸಕಾರಣವಿಲ್ಲ. ಆದ್ದರಿಂದ ಭಾರತೀಯ ಜನತಾಪಕ್ಷ ಲೇಖನವನ್ನು ಅಳಿಸುವುದಕ್ಕೆ ನನ್ನ ವಿರೋಧವಿದೆ. --ರಾಜಾ ಹುಸೇನ್ ೦೪:೧೧, ೨೪ May ೨೦೦೬ (UTC)

ಲೇಖನವನ್ನು ಭಾರತೀಯ ಜನತಾ ಪಕ್ಷ - ಮುಂಚೆ ಇದ್ದ ಈ ಲೇಖನದೊಂದಿಗೆ ವಿಲೀನಗೊಳಿಸಲಾಗಿದೆ. ಆದ್ದರಿಂದ ಲೇಖನ ಅಳಿಸುವಿಕೆಗೆ ಹಾಕಿರುವುದು ಅರ್ಥಪೂರ್ಣ - -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೪:೫೮, ೨೪ May ೨೦೦೬ (UTC)

[ಬದಲಾಯಿಸಿ] mangalore

We are the kannada teachers of "vidya shilp" academy. your sites are very useful and informative. The information about "Mangalore" is informative and it gives the basic knowledge about that place. So we request you to add up more information for this site instead of deleting it. Thanking you,

Dear teachers from "Vidya Shilp Academy": I assume you can read Kannada, based on your comments above.
ಮಂಗಳೂರು ಬಗೆಗಿನ ಲೇಖನ ಅಳಿಸುತ್ತಿಲ್ಲ. ಆ ಲೇಖನ ಖಂಡಿತಾ ವಿಕಿಯಲ್ಲಿ ಇದ್ದೇ ಇರುತ್ತದೆ. ಲೇಖನ: ಮಂಗಳೂರು
ಈಗ ಅಳಿಸುವಿಕೆಗೆ ಹಾಕಿರುವುದು ಮ೦ಗಳೂರು ಲೇಖನವನ್ನು. ಲೇಖನದ ಹೆಸರು ತಪ್ಪಿದೆ, ಹಾಗು ಇದನ್ನು ವಿಕಿಯಲ್ಲಿ ಇರಲು ಬಿಡಬಾರದು ಎಂಬ ಕಾರಣಕ್ಕೆ ಅಳಿಸುವಿಕೆಗೆ ಹಾಕಲಾಗಿದೆ. ಎರಡೂ ಲೇಖನಗಳ ಹೆಸರಿನಲ್ಲಿರುವ ವ್ಯತ್ಯಾಸ, ಅನುಸ್ವಾರಕ್ಕೆ ಬದಲಾಗಿ ಸೊನ್ನೆಯನ್ನು ಬಳಸಿರುವುದು.
ಆಂಗ್ಲದಲ್ಲಿ ಬರೆದರೆ ಹೀಗೆ ಅರ್ಥೈಸಬಹುದು: ಸರಿಯಾದ ಲೇಖನ - Mangalore ಅಳಿಸುವಿಕೆಗೆ ಹಾಕಲಾಗಿರುವ ಲೇಖನ - Ma0galore
- ಮನ | Mana ೧೬:೧೧, ೨೦ June ೨೦೦೬ (UTC)

[ಬದಲಾಯಿಸಿ] ಲೇಖನ:ಅಂತರ್ಜಾಲ

ನನ್ನ ಅಭಿಪ್ರಾಯದಂತೆ, ಅಂತರ್ಜಾಲ ಲೇಖನವನ್ನು ಅಳಿಸುವ ಬದಲು ಅಂತರಜಾಲ ಲೇಖನಕ್ಕೆ ರೀ-ಡೈರೆಕ್ಟ್ ಮಾಡುವುದು ಸೂಕ್ತವೆನಿಸುತ್ತದೆ. Internetಗೆ ಸಮಾನ್ಯವಾಗಿ ಗೂಗಲ್ ಒಳಗೊಂಡಂತೆ ಅನೇಕ ಕಡೆ ಅಂತರ್ಜಾಲಪದದ ಪ್ರಯೋಗ ಕಂಡುಬರುತ್ತದೆ. Naveenbm ೧೫:೧೦, ೨೪ July ೨೦೦೬ (UTC)ನವೀನ್

ನವೀನ್, ಅಂತರ ಜಾಲ, ಅಂತರ್ಜಾಲ, ಅಂತರಜಾಲ ಈ ಮೂರೂ ಹೆಸರುಗಳನ್ನು ಒಂದೇ ಲೇಖನಕ್ಕೆ ರೀ-ಡೈರೆಕ್ಟ್ ಮಾಡುವುದು ಸೂಕ್ತವಾಗಿಯೇ ಇದೆ. ಆದರೆ ಅಳಿಸುವಿಕೆಗೆ ಹಾಕಿರುವ ಲೇಖನ ಅ೦ತರಜಾಲ. ಅನುಸ್ವಾರದ ಬದಲಿಗೆ ಸೊನ್ನೆಯನ್ನು ಉಪಯೋಗಿಸಲಾಗಿದೆ, ಲೇಖನದ ಹೆಸರಿನಲ್ಲಿ. - ಮನ|Mana Talk - Contribs ೧೬:೨೭, ೨೪ July ೨೦೦೬ (UTC)

[ಬದಲಾಯಿಸಿ] ಜವಹರಲಾಲ್ ನೆಹರು , ರೆಗಿನಾಲ್ಡ್ ಡೈಯರ್

ಭಾರತದ ಮೊದಲ ಪ್ರಧಾನಿಯವರ ಲೇಖನವು ಜವಾಹರಲಾಲ್ ನೆಹರು ಎಂದು ಇದೆ. ಆಂಗ್ಲದಲ್ಲಿ Jawaharlal Nehru ಎನ್ನಲಾಗುತ್ತದೆ.

  • ಕನ್ನಡದಲ್ಲಿ, ಆಡುಮಾತಿನಲ್ಲಿ ಮತ್ತು ಬರೆವಣಿಗೆಯಲ್ಲಿ ಜವಾಹರಲಾಲ್ ನೆಹರು, ಜವಹರಲಾಲ್ ನೆಹರು ಎರಡನ್ನೂ ಉಪಯೋಗಿಸಲಾಗುತ್ತದೆ. ಜವಹರಲಾಲ್ ನೆಹರು ಎಂದು ಹೊಸ ಓದುಗರೊಬ್ಬರು ವಿಕಿಪೀಡಿಯದಲ್ಲಿ ಹುಡುಕುವ ಸಾಧ್ಯತೆಗಳು ಇಲ್ಲದಿಲ್ಲ. ಅವರಿಗೆ ಲೇಖನ ಸಿಗುವಂತಾಗಬೇಕು.
  • ಜೊತೆಗೆ ಜವಹರಲಾಲ್ ನೆಹರು ಎಂದು ಕೆಲವು ಲೇಖನಗಳಲ್ಲಿಯೂ ಸಂಪರ್ಕ ಹೊಂದಿದೆ.

ಈ ಕಾರಣಗಳಿಂದ ಜವಹರಲಾಲ್ ನೆಹರು ರೀಡೈರೆಕ್ಟ್ ಪುಟವನ್ನು ಅಳಿಸಿಹಾಕುವುದು ಬೇಡ. ಜವಾಹರಲಾಲ್ ನೆಹರು ಲೇಖನವು ದೊರಕುವಂತೆ ಜವಹರಲಾಲ್ ನೆಹರು ಲೇಖನದಿಂದ ರೀಡೈರೆಕ್ಟ್ ಕೊಡುವುದು ಸೂಕ್ತ. - ಮನ|Mana Talk - Contribs ೧೭:೨೭, ೨೮ ಆಗಸ್ಟ್ ೨೦೦೬ (UTC)

ಮೇಲೆ ತಿಳಿಸಿರುವ ಕಾರಣಗಳೇ ರೆಗಿನಾಲ್ಡ್ ಡೈಯರ್ ಲೇಖನಕ್ಕೂ ಅನ್ವಯಿಸುತ್ತದೆ. ರೆಗಿನಾಲ್ಡ್ ಡೈಯರ್ ಲೇಖನದಿಂದ ರೆಜಿನಾಲ್ಡ್ ಡೈಯರ್ ಲೇಖನಕ್ಕೆ ರೀಡೈರೆಕ್ಟ್ ಕೊಡುವುದು ಸೂಕ್ತ. - ಮನ|Mana Talk - Contribs ೧೯:೨೪, ೯ September ೨೦೦೬ (UTC)

[ಬದಲಾಯಿಸಿ] ಚರ್ಚೆಪುಟ:ನಿನ್ನೊಲುಮೆಯಿಂದಲೆ ಮತ್ತು ಚರ್ಚೆಪುಟ:ಮಾಸ್ತಿ ವೆ೦ಕಟೇಶ ಐಯ್ಯ೦ಗಾರ್

ಈ ಪುಟಗಳು ಖಾಲಿಯಿವೆ. ಮತ್ತು ಇವುಗಳ ಲೇಖನಗಳನ್ನು ಆಗಲೇ ಅಳಿಸಿಹಾಕಲಾಗಿದೆ. ಇವೆರಡು ಪುಟಗಳನ್ನು ಕೂಡ ಅಳಿಸಿಹಾಕಬೇಕು ಎಂದು ಕೋರುತ್ತೇನೆ. - ಮನ|Mana Talk - Contribs ೧೭:೪೩, ೨೮ ಆಗಸ್ಟ್ ೨೦೦೬ (UTC)

ಇದೊಂದು ತಾಂತ್ರಿಕ ಸಮಸ್ಯೆ. ಸಾಧ್ಯವಾದರೆ ಇದರ ಬಗ್ಗೆ ವಿಕಿಮೀಡಿಯ ಬಗ್-ಝಿಲಾದಲ್ಲಿ ಒಂದು ರಿಪೋರ್ಟು ಸೇರಿಸಿ. ಸದ್ಯಕ್ಕೆ ಚರ್ಚೆ ಪುಟಗಳು ಹಾಗೆಯೇ ಇದ್ದರೆ ತೊಂದರೆಯೇನಿಲ್ಲ - ಅಧಿಕೃತ ಲೇಖನಗಳ ಅಂಕಿಗೆ ಚರ್ಚೆಪುಟಗಳು ಸೇರ್ಪಡೆಯಾಗವು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೧೧, ೨೯ ಆಗಸ್ಟ್ ೨೦೦೬ (UTC)
Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com