ಅಮರೇಶ ನುಗಡೋಣಿ
From Wikipedia
ಅಮರೇಶ ನುಗಡೋಣಿ ಇವರು ೧೯೬೦ರಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನುಗಡೋಣಿಯಲ್ಲಿ ಜನಿಸಿದರು.
ಪರಿವಿಡಿ |
[ಬದಲಾಯಿಸಿ] ವೃತ್ತಿ
ಅಮರೇಶ ನುಗಡೋಣಿಯವರು ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ನೀನು, ಅವನು, ಪರಿಸರ
[ಬದಲಾಯಿಸಿ] ಕಥಾಸಂಕಲನ
- ಮಣ್ಣು ಸೇರಿತು ಬೀಜ
- ಅರಿವು (ನವಸಾಕ್ಷರರಿಗಾಗಿ)
- ತಮಂಧದ ಕೇಡು
[ಬದಲಾಯಿಸಿ] ವ್ಯಕ್ತಿ ಪರಿಚಯ
- ಶ್ರೀಕೃಷ್ಣ ಆಲನಹಳ್ಳಿ (ಬದುಕು ಬರಹ)
[ಬದಲಾಯಿಸಿ] ಸಂಪಾದನೆ
- ಬಿಸಿಲ ಹನಿಗಳು ( ಹೈದರಾಬಾದ ಕರ್ನಾಟಕ ಪ್ರಾತಿನಿಧಿಕ ಕಥಾಸಂಕಲನ)
[ಬದಲಾಯಿಸಿ] ಪುರಸ್ಕಾರ
- ೧೯೮೯ರಲ್ಲಿ ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಥಾ ಪ್ರಶಸ್ತಿ ಲಭಿಸಿದೆ.
- ೧೯೯೧ರಲ್ಲಿ “ಮಣ್ಣು ಸೇರಿತು ಬೀಜ” ಕಥಾ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಚುಕ್ಕಿ ಉಮಾಪತಿ ಪ್ರತಿಷ್ಠಾನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಬಹುಮಾನ ಹಾಗು ೧೯೯೫ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ದೊರೆತಿವೆ.
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ೧೯೬೦ ಜನನ