Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಒಪೆಕ್ - Wikipedia

ಒಪೆಕ್

From Wikipedia

ಚಿತ್ರ:OPEC Logotype.jpg
ಒಪೆಕ್ ಲಾಂಛನ

ಪೆಟ್ರೋಲಿಯಂ ರಫ್ತುಗಾರ ರಾಷ್ಟ್ರಗಳ ಸಂಘಟನೆ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ೧೯೬೫ರಿಂದ ಅಸ್ಟ್ರಿಯಾ ದೇಶದ ವಿಯೆನ್ನಾ ನಗರದಲ್ಲಿ ಮುಖ್ಯ ಕಛೇರಿ ಹೊಂದಿದೆ. ಕೆಲವು ದರ್ಶಕರ ಪ್ರಕಾರ ಇದು ಕೇವಲ ವ್ಯಾಪಾರ ಸಂಘಟನೆಯಾಗಿದೆ.

ಈ ಸಂಘಟನೆಯ ಸಂವಿಧಾನದ ಪ್ರಕಾರ ಇದರ ಮುಖ್ಯ ಗುರಿಗಳು:

  • ವೈಯಕ್ತಿಕ ಮತ್ತು ಸಾಂಘಿಕವಾಗಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು
  • ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಸ್ಥಿರತೆಯನ್ನು ಕಾಪಾಡುವುದು
  • ತೈಲ ಉತ್ಪಾದಕ ದೇಶಗಳಿಗೆ ಸ್ಥಿರ ಆದಾಯವನ್ನು ತಲುಪಿಸುವುದು
  • ಆಮದು ರಾಷ್ಟ್ರಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ತೈಲವನ್ನು ಪೂರೈಸುವುದು

ಆದರೆ ಒಪೆಕ್‌ನ ಪ್ರಭಾವ ಪ್ರತಿ ಹಂತದಲ್ಲೂ ಸ್ಥಿರತೆ ಉಂಟುಮಾಡುವಂಥದ್ದಾಗಿರಲಿಲ್ಲ. ೧೯೭೩ರ ತೈಲ ಬಿಕ್ಕಟ್ಟಿನ ಸಂದರ್ಭದಲ್ಲಿ ತೈಲವನ್ನು ಅಸ್ತ್ರವಾಗಿಸಿ ಇಡೀ ಪ್ರಪಂಚವನ್ನೇ ಎಚ್ಚರಗೊಳಿಸಿತ್ತು. ಆದರೆ ಇಂದು ಈ ಸಂಘಟನೆಗೆ ಹಿಂದಿನ ಶಕ್ತಿಯಿಲ್ಲದಿದ್ದರೂ ತೈಲದ ಬೆಲೆಯ ಮೇಲೆ ಇದರ ಹಿಡಿತ ಸಾಕಷ್ಟಿದೆ.

[ಬದಲಾಯಿಸಿ] ಸದಸ್ಯ ರಾಷ್ಟ್ರಗಳು

ಒಪೆಚ್ ಸದಸ್ಯ ರಾಷ್ಟ್ರಗಳು  ██ ಈಗಿನ ಸದಸ್ಯರು   ██ ಹಿಂದಿನ ಸದಸ್ಯರು
Enlarge
ಒಪೆಚ್ ಸದಸ್ಯ ರಾಷ್ಟ್ರಗಳು ██ ಈಗಿನ ಸದಸ್ಯರು ██ ಹಿಂದಿನ ಸದಸ್ಯರು

ಸಂಘಟನೆಯಲ್ಲಿ ೧೧ ಸದಸ್ಯ ರಾಷ್ಟ್ರಗಲಿವೆ:

ಆಫ್ರಿಕಾ
  • ನೈಜೀರಿಯ
  • ಆಲ್ಜೀರಿಯ
  • ಲಿಬ್ಯಾ
ಮಧ್ಯ ಪ್ರಾಚ್ಯ
  • ಇರಾನ್
  • ಇರಾಕ್
  • ಕುವೈತ್
  • ಕತಾರ್
  • ಸೌದಿ ಅರೇಬಿಯ
  • ಸಂಯುಕ್ತ ಅರಬ್ ಸಂಸ್ಥಾನ
ದಕ್ಷಿಣ ಅಮೇರಿಕ
ಆಗ್ನೇಯ ಏಷ್ಯಾ
  • ಇಂಡೊನೇಷ್ಯಾ (Membership currently under review as Indonesia is no longer considered by OPEC as a net oil exporter. See also current acting OPEC secretaries general.)
ಪೂರ್ವ ಸದ್ಸ್ಯರು
  • ಗಾಬೊನ್
  • ಈಕ್ವೆಡಾರ್

ಸಂಘಟನೆಯ ಅಧಿಕೃತ ಭಾಷೆ ಇಂಗ್ಲಿಷ್ ಆಗಿದ್ದರೂ ಏಳು ಸದಸ್ಯ ರಾಷ್ಟ್ರಗಳ ಅಧಿಕೃತ ಭಾಷೆ ಅರೇಬಿಕ್. ಕೇವಲ ಒಂದು ಸದಸ್ಯ ರಾಷ್ಟ್ರವಾದ ನೈಜೀರಿಯಾ ಮಾತ್ರ ಇಂಗ್ಲಿಷ್ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಹೊಂದಿದೆ.

[ಬದಲಾಯಿಸಿ] ಹೊರಗಿನ ಸಂಪರ್ಕಗಳು

Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com