ಮೈಸೂರು ಪಾಕ್
From Wikipedia
ಮೈಸೂರು ಪಾಕ್ - ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿ. ಮೈಸೂರು ಅರಮನೆಯ ಅಡುಗೆಭಟ್ಟರೊಬ್ಬರು ಈ ಹೊಸರುಚಿಯನ್ನು ಆವಿಷ್ಕರಿಸಿದರು ಎಂದು ಹೇಳಲಾಗುತ್ತದೆ. ಅವರು ಮಹಾರಾಜರಿಗೆ ಹೊಸಬಗೆಯ ತಿನಿಸಲು ತಯಾರಿಸಲು ಯೋಚಿಸಿದಾಗ ಮೈಸೂರು ಪಾಕ್ ರೂಪಗೊಂಡಿತು.
[ಬದಲಾಯಿಸಿ] ತಯಾರಿಸಲು ಬೇಕಾದ ಸಾಮಾಗ್ರಿಗಳು
- ಕಡಲೆಹಿಟ್ಟು
- ಸಕ್ಕರೆ
- ತುಪ್ಪ
ವರ್ಗಗಳು: ಕರ್ನಾಟಕ | ಆಹಾರ | ಖಾದ್ಯ, ತಿನಿಸು | ಹಬ್ಬಗಳು