ಮಂಡಿಹಳ್ಳಿ ಶ್ರೀಧರಮೂರ್ತಿ
From Wikipedia
ಮಂಡಿಹಳ್ಳಿ ಶ್ರೀಧರಮೂರ್ತಿಯವರು ಜೂನ ೧೯೨೧ರಲ್ಲಿ ಜನಿಸಿದರು. ಇವರು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸುಮಾರು ೨೩ ವರ್ಷ ಸೇವೆ ಸಲ್ಲಿಸಿದರು. ಕೆಲಕಾಲ ‘ಸರ್ವೋದಯ’ ಪತ್ರಿಕೆಯ ಸಂಪಾದಕರಾಗಿದ್ದರು.
ಇವರ ಕೆಲವು ಕೃತಿಗಳು:
- ಗಣಪತಿ
- ಹನುಮಂತ
- ಹೊಯ್ಸಳೇಶ್ವರ ವಿಷ್ಣುವರ್ಧನ
- ನೆರೆಹೊರೆಯವರು
- ಅರುವತ್ನಾಲ್ಕು ಕಲೆಗಳು
- ವಾತ್ಸಾಯನ ಕಾಮಸೂತ್ರ
- ಕೊಕ್ಕೋಕನ ರತಿರಹಸ್ಯ
- ಗಾಣಗಾಪುರ
- ಚಿತ್ರದುರ್ಗ