ದು.ನಿಂ.ಬೆಳಗಲಿ
From Wikipedia
ದು.ನಿಂ.ಬೆಳಗಲಿ ಇವರ ಪೂರ್ಣ ಹೆಸರು ದುರದುಂಡೀಶ್ವರ ನಿಂಗಪ್ಪ ಬೆಳಗಲಿ. ಇವರು ೧೯೩೧ ಮಾರ್ಚ ೩೦ ರಂದು ಬಿಜಾಪುರ ಜಿಲ್ಲೆಯ ಬನಹಟ್ಟಿ ಯಲ್ಲಿ ಜನಿಸಿದರು. ೧೯೫೧ ಜೂನ ತಿಂಗಳಿನಿಂದ ಐನಾಪುರ ಪ್ರೌಡಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ೧೯೮೮ ರಲ್ಲಿ ಉತ್ತಮ ಶಿಕ್ಷಕ ನೆಂದು ರಾಷ್ಟ್ರಪ್ರಶಸ್ತಿ ಪಡೆದರು. ೧೯೯೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇವರಿಗೆ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.
ಪರಿವಿಡಿ |
[ಬದಲಾಯಿಸಿ] ಸಾಹಿತ್ಯ ರಚನೆ
[ಬದಲಾಯಿಸಿ] ಕಥಾಸಂಕಲನ
- ಬೆನ್ನ ಹಿಂದಿನ ಕಣ್ಣು
- ಸಿಟ್ಟ್ಯಾಕೊ ರಾಯ ನನ ಮ್ಯಾಲ
- ಮಾಸ್ತರನ ಹೆಂಡತಿ
- ಗೌಡರ ಮಗಳು ಗೌರಿ
- ಮುಳ್ಳದಾರಿಯಲ್ಲಿ ಬಿರಿದ ಹೂಗಳು
- ಮುತ್ತಿನ ತೆನೆಗಳು
[ಬದಲಾಯಿಸಿ] ಕಾದಂಬರಿ
- ಮುಳ್ಳು ಮತ್ತು ಮಲ್ಲಿಗೆ
- ಹತ್ತು ಹೆಡೆಯ ಹಾವು
- ತಿರುಗಣಿ ಮಡು (ಪ್ರ್ರೀತಿಯ ಆ ಮುಖ)
- ಹಡೆದವರು
- ಬಿಸಿಲು ಬೆಳದಿಂಗಳು (ಗಂಡಿನ ನೆರಳು)
- ಸೀಮೆಗಳು
- ದಾಕ್ಶಾಯಣಿ (ವಾತ್ಸಲ್ಯಮಯಿ)
- ಜೋಗಿಮರಡಿ
- ಅಂಧೇರ್ ನಗರಿ
- ರಣಹದ್ದುಗಳು
- ಚಂಬಲ್ ಕಣಿವೆಯಲ್ಲಿ
- ಅಂತಸ್ತಿನ ಮನೆ
- ಮೌನಕ್ರಾಂತಿ
- ದೇವದಾಸಿ
- ಕಾತ್ರಾಳ ರತ್ನಿಯ ಚಾದಂಗಡಿ
[ಬದಲಾಯಿಸಿ] ಚರಿತ್ರೆ
- ಪ್ರೇಮಚಂದ ಬದುಕು,ಬರಹ
- ಪಂಡಿತಪ್ಪ ಚಿಕ್ಕೋಡಿ
- ಈಶ್ವರ ಸಣಕಲ್ಲ
- ಬೆಳಕು ಬಿತ್ತಿದವರು
[ಬದಲಾಯಿಸಿ] ನಗೆಬರಹ
- ಹೆಂಡತಿ ಮತ್ತು ಟ್ರಾನ್ಸಿಸ್ತರ್
- ಬಣ್ಣದೋಕಳಿ
[ಬದಲಾಯಿಸಿ] ಪ್ರಬಂಧ
- ಸಾಹಿತ್ಯ, ಸಾಧನ ಮತ್ತು ಜೀವನ
- ಕನ್ನಡದಲ್ಲಿ ಕಾದಂಬರಿ ಸಾಹಿತ್ಯ: ಜಮಖಂಡಿ ತಾಲೂಕ ದರ್ಶನ
[ಬದಲಾಯಿಸಿ] ಇತರ
- ಸಾಹಿತಿಗಳ ಸಂಗ ಮೋಜಿನ ಪ್ರಸಂಗ
[ಬದಲಾಯಿಸಿ] ಅನುವಾದ
- ಅಕ್ರಮ ಸಂತಾನ
- ಗಬಾಳ
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು
- ಸರ್ವಜ್ಞ
- ಚಿಕ್ಕೋಡಿ ತಮ್ಮಣ್ಣಪ್ಪನವರು
- ಬದುಕುವ ಬಯಕೆ
- ಈಸೋಪನ ಕಥೆಗಳು
- ಮುಂದುವರಿದ ಈಸೋಪನ ಕಥೆಗಳು
- ಮತ್ತಷ್ಟು ಈಸೋಪನ ಕಥೆಗಳು
- ಗಂಗಾಧರ ಮಡಿವಾಳೇಶ್ವರ ತುರಮರಿ
- ಮಡಿವಾಳ ಮಾಚಿದೇವ
- ಮುಲ್ಲಾ ನಸ್ರುದ್ದೀನನ ಹನಿಗತೆಗಳು
- ಬೀರಬಲ್ಲನ ಬುದ್ಧಿವಂತಿಕೆಯ ಕಥೆಗಳು
[ಬದಲಾಯಿಸಿ] ಪುರಸ್ಕಾರ
- ಬದುಕುವ ಬಯಕೆಗೆ (೧) ರಾಷ್ಟ್ರೀಯ ಪ್ರಶಸ್ತಿ ಹಾಗು (೨) ರಾಷ್ಟ್ರೋತ್ಥಾನ ಬಹುಮಾನ
- ಗೌಡರ ಮಗಳು ಕಥಾಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಥಮ ಬಹುಮಾನ
- ಮುಳ್ಳ ದಾರಿಯಲ್ಲಿ ಬಿರಿದ ಹೂಗಳು ಕಥಾಸಂಕಲನಕ್ಕೆ ಗಂಗಾಧರ ಸಾಹಿತ್ಯ ಪುರಸ್ಕಾರ
- ಮುತ್ತಿನ ತೆನೆಗಳು ಕಥಾಸಂಕಲನಕ್ಕೆ ವಿಶ್ವಬಾರತೀಯ ಪರಿಷತ್ತಿನ ಪ್ರಥಮ ಬಹುಮಾನ
- ದೇವದಾಸಿ ಕಾದಂಬರಿಗೆ (೧) ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ (೨) ಸರ್ ಎಮ್.ವಿಶ್ವೇಶ್ವರಯ್ಯ ಪ್ರತಿಷ್ಠಾನದ ಪ್ರಥಮ ಬಹುಮಾನ
- ಅಕ್ರಮ ಸಂತಾನ ಅನುವಾದಕ್ಕೆ ಸಿರಿವಾರ ಚುಕ್ಕಿ ಪ್ರತಿಷ್ಠಾನ ಪ್ರಶಸ್ತಿ