ದಮಡಿ
From Wikipedia
ದಮಡಿ ಎ೦ದರೆ ಬಿಡಿಗಾಸು ಎ೦ದರ್ಥ,ಈ ಪದವನ್ನು ಸಾಮಾನ್ಯವಾಗಿ ಉತ್ತರ ಕರ್ನಾಟಕದ ಗ್ರಾಮಾ೦ತರ ಪ್ರದೇಶಗಳಲ್ಲಿ ಉಪಯೋಗಿಸಲಾಗುತ್ತದೆ.
[ಬದಲಾಯಿಸಿ] ಉಪಯೊಗಿಸುವ ರೀತಿ:
"ಒ೦ದು ದಮಡಿ ಕೆಲ್ಸಾ ಇಲ್ಲ ಬರೀ ಸುತ್ತಾಡ್ತೀಯಲ್ಲೊ" ಒ೦ದು ಬಿಡಿಗಾಸಿನಷ್ಟು ಕೆಲಸ ಮಾಡುವದಿಲ್ಲಾ ಆದರೆ ಬರೀ ಸುತ್ತಾಡುವೆಯಲ್ಲ ಎ೦ದರ್ಥ
ವರ್ಗಗಳು: ಕನ್ನಡ | ಕರ್ನಾಟಕ | ಕನ್ನಡ ಪದಗಳು