ಜಿ.ವಿ.ಕುಲಕರ್ಣಿ
From Wikipedia
ಡಾ| ಜಿ.ವಿ.ಕುಲಕರ್ಣಿಯವರು ಮೂಲತ: ಧಾರವಾಡದವರಾಗಿದ್ದು, ಮುಂಬಯಿಯಲ್ಲಿ ಪ್ರಾಧ್ಯಾಪಕ ವೃತ್ತಿ ಕೈಗೊಂಡು ನಿವೃತ್ತರಾಗಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾವ್ಯ
- ಮಧುಸಂಚಯ
- ಹುಚ್ಚ ಹುಚ್ಚಿ
- ನಾಲ್ಕು ಧ್ವನಿ
- ಸಂಜೀವಿನಿ
- ದಶಪದಿ
- MUSINGS
[ಬದಲಾಯಿಸಿ] ಕಥಾ ಸಂಕಲನ
- ಧೃತರಾಷ್ಟ್ರ ಸಂತಾನ
[ಬದಲಾಯಿಸಿ] ನಾಟಕ
- ಪ್ರಜಾಪ್ರಭುತ್ವ
- ಗುಂಡನ ಮದುವೆ
- ಕಾದಿರುವಳು ಶಬರಿ
- ವಿವೇಕ ಚೂಡಾಮಣಿ
- ಸಂಭವಾಮಿ ಯುಗೇ ಯುಗೇ
[ಬದಲಾಯಿಸಿ] ಕಾದಂಬರಿ
- ವ್ಯಥೆಯಾದಳು ಹುಡುಗಿ
[ಬದಲಾಯಿಸಿ] ಜೀವನ ಚರಿತ್ರೆ
- ಶಾಂತಾರಾಮ ಪಿಕಳೆ
[ಬದಲಾಯಿಸಿ] ವಿಮರ್ಶೆ
- ನಾ ಕಂಡ ಬೇಂದ್ರೆ
- ಸಮನ್ವಯಾಚಾರ್ಯ ಡಾ| ವಿ.ಕೃ.ಗೋಕಾಕ
[ಬದಲಾಯಿಸಿ] ಇತರ
- ಸತ್ಯಕಥೆ ಕಲ್ಪನೆಗಿಂತಲೂ ವಿಚಿತ್ರ